Tag Archives: ಒನ್ ಲೈನರ್

ವಾರದ ವಿವೇಕ 44

18 ಸೆಪ್ಟೆಂ

…………………………………………………………………

ಪ್ರಗತಿಪರರು ತಲೆಮಾರಿನ ಹಿಂದೆ

ಯಾವುದಕ್ಕಾಗಿ ಹೋರಾಡಿದ್ದರೋ ಅದನ್ನು

ಉಳಿಸಿಕೊಳ್ಳಬೇಕೆಂದು ಇಂದು ಹೋರಾಡುವವನು

ಸಂಪ್ರದಾಯವಾದಿ!

…………………………………………………………………