Archive | ಚಿತ್ರಕ್ಕೊಂದು ಶೀರ್ಷಿಕೆ RSS feed for this section

ಚಿತ್ರಕ್ಕೊಂದು ಶೀರ್ಷಿಕೆ

20 ಆಗಸ್ಟ್

ನಗೆಚಿತ್ರ ನಗೆನಗಾರಿಯ ಅತ್ಯಂತ ಜನಪ್ರಿಯವಾದ ಸರಣಿ . ಹಾಸ್ಯಮಯವಾದ ಚಿತ್ರಗಳನ್ನು ಪ್ರಕಟಿಸಿ ಅದಕ್ಕೆ ಸಾಮ್ರಾಟರು ಚುರುಕಾದ ಟಿಪ್ಪಣಿಗಳನ್ನು ಬರೆಯುತ್ತಿದ್ದರು.

ತಮ್ಮ ಹೊಸ ಅವತಾರದಲ್ಲಿ ಸಾಮ್ರಾಟರು ತಮ್ಮ ಸಾರ್ವಭೌಮತೆಯ ಅಟ್ಟಹಾಸವನ್ನು ತುಸು ತಗ್ಗಿಸಿ ಪ್ರಜೆಗಳ ಅಭಿಪ್ರಾಯಕ್ಕೂ ಮನ್ನಣೆ ಕೊಡುತ್ತಿದ್ದಾರೆ. ಈ ಪ್ರಕ್ರಿಯೆಯ ಮೊದಲ ಅಂಗವಾಗಿ ಚಿತ್ರಗಳಿಗೆ ಟಿಪ್ಪಣಿ ನೀಡುವ ಹಕ್ಕನ್ನು ಪ್ರಜಗೆಳಿಗೆ ನೀಡಿದ್ದಾರೆ.

– ಕುಚೇಲ  

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನಿನ್ನ ಸೀಟ್ ಬಿಟ್ ಕೊಡದಿರು!

ಸಾಮ್ರಾಟರ ಶೀರ್ಷಿಕೆಗಿಂತ ಚರುಕಾದ ಶೀರ್ಷಿಕೆ ಹೊಳೆಯಿತೇ? ಹಾಗಾದರೆ ಅದನ್ನಿಲ್ಲಿ ಪ್ರಕಟಿಸಿ.

ನಿಮ್ಮ ಬಳಿ ಇರುವ ಚಿತ್ರಕ್ಕೆ ಸಾಮ್ರಾಟರು ಎಂಥಾ ಶೀರ್ಷಿಕೆ ಕೊಡಬಹುದು ಎಂಬ ಕುತೂಹಲವೇ? ಹಾಗಿದ್ದರೆ ಅವನ್ನು ಸಾಮ್ರಾಟರಿಗೆ ಕಳುಹಿಸಿ ಕೊಡಿ. ಸಾಮ್ರಾಟರ ವಿಳಾಸ :‌ nagesamrat@gmail.com