ವಾರದ ವಿವೇಕ 43

20 ಆಗಸ್ಟ್

……………………………………….

ದೇಹದ ಎರಡೂ ತುದಿಯಲ್ಲಿ ಬೆಳವಣಿಗೆ ನಿಲ್ಲಿಸಿ

ಮಧ್ಯದಲ್ಲಷ್ಟೇ ಮುಂದುವರಿಸಿದವನು

ಮಧ್ಯವಯಸ್ಕ!

……………………………………….

3 Responses to “ವಾರದ ವಿವೇಕ 43”

 1. ರಂಜಿತ್ ಆಗಷ್ಟ್ 20, 2010 at 5:40 ಅಪರಾಹ್ನ #

  ಪ್ರೇಮವಿವಾಹ ಬಿಡಿ…
  ಅತ್ತ ಪ್ರೇಮವೂ ಫಲಿಸದೇ,
  ಇತ್ತ ಬೇರೆ ಮದುವೆಯೂ ಆಗದೇ..
  ಮಧ್ಯ ಇರುವ,
  ಮದ್ಯ ಕುಡ್ಕೊಂಡಿರುವಾತನೇ
  ಮಧ್ಯವಯಸ್ಕ
  ಅಂದ್ಕೊಂಡಿದ್ದೆ!

  ನಿಮ್ ಮಾತು ಕೇಳಿ ಗ್ನಾನೋದಯ ಆತು..

  • Nage samrat ಆಗಷ್ಟ್ 20, 2010 at 9:43 ಅಪರಾಹ್ನ #

   ನಿಮ್ಮ ಅನುಭವ ಜನ್ಯ ಕವಿತೆಯ ಕಾಲ್ಪನಿಕ ಕಥಾನಾಯಕ ಮಧ್ಯ ವಯಸ್ಕನೇ ಆಗಬೇಕಂತಿಲ್ಲ ಅಲ್ಲವೇ?

   ಉದಯಿಸಿದ ಗ್ನಾನದ ಅಸ್ತಮಾನದ ವೇಳೆಯಲ್ಲಿ ಮದ್ಯ ಹೀರುವುದು ಶ್ರೇಯಸ್ಕರವಲ್ಲ ಎಂದು ನಮ್ಮ ಅವೈದ್ಯಕೀಯ ಮಹಾ ಮಂಡಳಿ ಶಿಫಾರಸ್ಸು ಮಾಡಿದೆ 🙂

   – ನಗೆ ಸಾಮ್ರಾಟ್

 2. ದರಿದ್ರ ನಾರಾಯಣ ಬ.ಬ. ಆಗಷ್ಟ್ 21, 2010 at 8:13 ಅಪರಾಹ್ನ #

  ಚೆನ್ನಾಗಿದೆ. Middle age is the age of the expanding middle ಎನ್ನುವ ಹಳೆಯ ಇಂಗ್ಲೀಶ್ ಮಾತು ನೆನಪಾಯಿತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: