Archive | ಮೇ, 2010

ಯಡ್ಡಿ ಸಂಪುಟ ಸಚಿವರು ನಾವು!

15 ಮೇ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್:

ನಾವು ಯಡ್ಡಿಯವರ ಮಂತ್ರಿಮಂಡಲ ಸೇರೋಕೆ ಬಂದ್ವಿ...

ವಾರದ ವಿವೇಕ 42

15 ಮೇ

………………………

ಸಾವಿರಾರು ಮಂದಿ

ಒಬ್ಬಂಟಿಗಳು ಒಟ್ಟಿಗೇ

ಬದುಕುವ ಜಾಗಕ್ಕೆ

ನಗರ ಎನ್ನುವರು!

………………………