ವಾರದ ವಿವೇಕ 34

15 ಡಿಸೆ

………………………………………….

ಕೂತು ತಿಂದರೆ ಕುಡಿಕೆ ಹೊನ್ನು ಸಾಲದು
ಕೂತು ತಿಂದರೆ ಕುಡಿಕೆ ಹೊನ್ನು
ಕೂಡಿಡಲು ಸಮಯ ಸಾಲದೆಂದೇ
ಬೆಂಗಳೂರಿನಂತಹ ವೇಗದ ನಗರದಲ್ಲಿ
ಕೂರಲಿಕ್ಕೆ ಆಸ್ಪದವೇ ಇಲ್ಲದ
ದರ್ಶಿನಿಗಳು ಎದ್ದು ‘ನಿಂತಿರುವುದು’

………………………………………….

2 Responses to “ವಾರದ ವಿವೇಕ 34”

  1. ಬಾಲ ಡಿಸೆಂಬರ್ 15, 2009 at 11:54 ಅಪರಾಹ್ನ #

    ಸೂಪರ್ !

    ಕೂತು ತಿಂದರೆ
    ಕುಡಿಕೆ ಹೊನ್ನು ಸಾಲದು
    ಅದಕ್ಕೆ ‘ದರ್ಶಿನಿ’ಯಲ್ಲಿ
    ನಾವು ನಿಂತು ತಿನ್ನುವುದು !

    • Nage samrat ಡಿಸೆಂಬರ್ 16, 2009 at 8:42 ಅಪರಾಹ್ನ #

      ಸಕತ್ ವಿವೇಕದ ಮಾತು. ನಿಮ್ಮ ಎಡಿಟಿಂಗ್ ನೀಟಾಗಿದೆ.
      -ನಗೆ ಸಾಮ್ರಾಟ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: