ವಾರದ ವಿವೇಕ 29

15 ಜುಲೈ

……………………………….

ನೀವಂದುಕೊಂಡದ್ದು

ಸಿಗದಿದ್ದಾಗ

ಸಿಕ್ಕಿದ್ದು ಅನುಭವ

ಅಂದುಕೊಳ್ಳುವುದು ಜಾಣತನ.

……………………………….

5 Responses to “ವಾರದ ವಿವೇಕ 29”

  1. ರಂಜಿತ್ ಜುಲೈ 15, 2009 at 12:19 ಅಪರಾಹ್ನ #

    ಅಮೇರಿಕಾದಲ್ಲಿ ದ್ರಾಕ್ಷಿಗೆ ಪ್ರಯತ್ನಿಸಿ ಸೋತ ಕ್ಷಣ ಹೊಳೆದ (ಹುಳಿಯಾದ)ವಿವೇಕವಾ ಇದು?:)

    • Nage samrat ಜುಲೈ 15, 2009 at 7:31 ಅಪರಾಹ್ನ #

      ವಿವೇಕ ಎಲ್ಲಾದರೂ ಜಾಗೃತವಾಗಬಹುದು, ಬೋಧಿ ವೃಕ್ಷದ ಕೆಳಗೆ ಇಲ್ಲವೇ ದ್ರಾಕ್ಷಿ ಗೊಂಚಲಿನ ಕೆಳಗೆ!

      – ನಗೆ ಸಾಮ್ರಾಟ್

  2. Inchara ಜುಲೈ 16, 2009 at 8:12 ಅಪರಾಹ್ನ #

    ವಿವೇಕ ಜಾಗೃತವಾಗಿದ್ದರೆ ಮತ್ತಿನ್ಯಾಕೆ ಜೋಲುಮೋರೆ ಹಾಕಿದ್ದೀರಿ ಸಾಮ್ರಾಟರೇ?

    • Nage samrat ಜುಲೈ 17, 2009 at 12:03 ಅಪರಾಹ್ನ #

      ಜಾಗೃತವಾದ ವಿವೇಕದ ಭಾರ ತಾಳಲಾಗದೆ ಮೋರೆ ಜೋತು ಬಿದ್ದಿದೆ!

      • ಅನಾಮಿಕ ಮೇ 20, 2017 at 12:25 ಅಪರಾಹ್ನ #

        aathi vivekavendhare ide irabahudu

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: