ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ!

3 ಜೂನ್

(ನಗೆ ನಗಾರಿ ಭವಿಷ್ಯವಾಣಿ ಮಹಾನ್ವೇಷಣಾ ಬ್ಯೂರೋ)

ಮಾಧ್ಯಮದವರ ಬೇಜವಬ್ದಾರಿತನದ ಬಗ್ಗೆ ಪುಟಗಟ್ಟಲೆ ಕೊರೆದು ಸುಸ್ತಾಗಿರುವ ನಮಗೆ ಇನ್ನಷ್ಟು ಭಾಷಣ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವಾಗಿದೆ.  ಸುದ್ದಿಯೆಂಬುದು ಕರ್ನಾಟಕದ ಕಗ್ಗತ್ತಲ ಮೂಲೆಯಲ್ಲಿ ಕಪ್ಪು ಕಂಬಳಿ ಹೊದ್ದು ಅಡಗಿ ಕುಳಿತಿದ್ದರೂ ಪತ್ತೆ ಹಚ್ಚಿ, ಹಿಡಿದು ತಂದು, ಬಣ್ಣ ಬಳಿದು, ಪೋಷಾಕು ತೊಡಿಸಿ ವರದಿ ಮಾಡುವ, ಆಮೂಲಕ ಉತ್ತಮ ಸಮಾಜ ಕಟ್ಟಲು ಶ್ರಮಿಸುವ ಚಾನಲ್ಲು, ನಿರಂತರವಾಗಿ ನೇರವಾದ ವರದಿಯನ್ನು ದಿಟ್ಟವಾಗಿ ಪ್ರಕಟಿಸುವ ಛಲ ಹೊತ್ತ ಚಾನಲ್ಲುಗಳು, ನಂಬರ್ ಒನ್, ಟೂ, ಥ್ರೀ ಪತ್ರಿಕೆಗಳು ಈ ಬಗೆಯ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿರುವುದನ್ನು ಕಂಡು ನಾವು ಕೆಂಡಾ ಮಂಡಲರಾಗಿದ್ದೇವೆ. ಸುದ್ದಿಯನ್ನು ವರದಿ ಮಾಡುವುದಷ್ಟೇ ಪತ್ರಕರ್ತನ ಕೆಲಸವಲ್ಲ, ಆ ಸುದ್ದಿಯ ಬೆಳವಣಿಗೆ, ಅದರ ಪರಿಣಾಮಗಳನ್ನು ತಾಳ್ಮೆಯಿಂದ ಗಮನಿಸಿ ಓದುಗರಿಗೆ ಮುಟ್ಟಿಸಬೇಕಾದ್ದು ಆತನ ಕರ್ತವ್ಯ. ಆದರೆ ಈ ಕರ್ತವ್ಯವನ್ನು ಮರೆತು ಮಾಧ್ಯಮಗಳು ಉತ್ತಮ ಸಮಾಜ ಕಟ್ಟಲು ಹೊರಟಿವೆ.

ನಮ್ಮ ಪ್ರಭಾವಿ ಮುಖ್ಯಧಾರೆಯ ಮಾಧ್ಯಮಗಳು ಎಡವಿದ ಕಲ್ಲನ್ನೇ ಕರ್ತಾರನ ಕಮ್ಮಟ ಎಂದು ಭಾವಿಸಿ ಕೆಲಸಕ್ಕೆ ತೊಡಗುವ ನಗೆ ನಗಾರಿ ಡಾಟ್ ಕಾಮ್ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಲು ಮತ್ತೊಮ್ಮೆ ತನ್ನ ಸಮಸ್ತ ಶಕ್ತಿಯನ್ನೂ ವಿನಿಯೋಗಿಸಿದೆ.

ಚುನಾವಣೆಗಳ ಮುನ್ನ ಯಾರು ಎಷ್ಟು ಸೀಟು ಗೆಲ್ಲಬಹುದು, ಯಾರು ಕುರ್ಚಿಯೇರಬಹುದು ಎಂದೆಲ್ಲಾ ರಾಜಕೀಯ ಪಂಡಿತರು ಹಾಗೂ ಟಿವಿ ನಿರೂಪಕರು ಹಗಲು ರಾತ್ರಿ ಗಂಟಲು ಹರಿದುಕೊಳ್ಳುವುದು ಸಾಮಾನ್ಯ. ಏಕೆಂದರೆ ಅದು ಅವರ ವೃತ್ತಿ, ಹೊಟ್ಟೆ ಪಾಡು. ವೃತ್ತಿ ಅಥವಾ ಹೊಟ್ಟೆ ಪಾಡು ನಿರ್ವಹಿಸಲು ಯಾವುದೇ ಪ್ರತಿಭೆ, ಅಧ್ಯಯನ, ಜವಾಬ್ದಾರಿ, ತಜ್ಞತೆ ಇರಬೇಕು ಎಂದೇನು ಕಾನೂನು ಇಲ್ಲ. ಅವರು ಬಾಯಿಗೆ ಬಂದ, ತಲೆಗೆ ತೋಚಿದ ವಿಶ್ಲೇಷಣೆ ಮಾಡಿದರೂ, ತಲೆ ಬುಡವಿಲ್ಲದ ಭವಿಷ್ಯವಾಣಿಯನ್ನು ಅರುಹಿದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬುದ್ಧಿವಂತ ವೀಕ್ಷಕರಿಗೆ ಅನ್ನಿಸುವುದಿಲ್ಲ.

ಆದರೆ ಹೊಟ್ಟೆ ಪಾಡಿನ ಹಂಗಿಲ್ಲದೆ, ವೃತ್ತಿಯನ್ನು ನಿರ್ವಹಿಸಬೇಕಾದ ಅನಿವಾರ್ಯತೆಯಿಲ್ಲದೆ ಈ ಬಗೆಯ ಭವಿಷ್ಯವಾಣಿಯನ್ನು ಉದ್ಘೋಷಿಸುವ ಹವ್ಯಾಸಿ ತಜ್ಞರ ಪ್ರಯತ್ನವನ್ನು ಮಾತ್ರ ಅಸಡ್ಡೆಯಿಂದ ಕಾಣಬಾರದು. ಅವರ ಕೊಡುಗೆಯನ್ನು ಭಾರಿ ಗೌರವಾದರಗಳಿಂದ ನೆನೆಸಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ.

ಈ ಸಾಲಿನ ಲೋಕಸಭಾ ಚುನಾವಣೆಗಳ ಮುಂಚೆ ರಾಜಕೀಯ ಏರುಪೇರುಗಳ ಬಗ್ಗೆ ಅತ್ಯಂತ ನಿಖರವಾಗಿ ಭವಿಷ್ಯ ನುಡಿದಿದ್ದ ಕೋಡಿ ಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿಯವರ ಹೇಳಿಕೆಗಳನ್ನು ನೆನೆಸಿಕೊಳ್ಳೋಣ.

svami

 

ಯಡಿಯೂರಪ್ಪ ಅಧಿಕಾರಕ್ಕೆ ಕುತ್ತು: ಕೋಡಿಮಠ ಶ್ರೀ ಭವಿಷ್ಯ

ಹಾಸನ, ಸೋಮವಾರ, 11 ಮೇ 2009( 10:51 IST )

NRB

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ 15 ದಿನಗಳೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಕ್ಕೆ ಕುತ್ತು ಬರಲಿದೆ. ಒಂದು ವೇಳೆ ತಕ್ಷಣಕ್ಕೆ ಅಪಾಯದಿಂದ ಪಾರಾದರೂ ಡಿಸೆಂಬರ್‌‌ನಲ್ಲಿ ಎದುರಾಗುವ ರಾಜಕೀಯ ಗಂಡಾಂತರದಿಂದ ಯಡಿಯೂರಪ್ಪ ಪಾರಾಗಲು ಸಾಧ್ಯವೇ ಇಲ್ಲ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ಏರಿದ ದಿನದಿಂದಲೂ ರಾಜ್ಯದಲ್ಲಿ ಅವಘಡ, ಗಲಾಟೆ, ಸಾವುಗಳು ನಿರಂತರವಾಗಿ ಸಂಭವಿಸುತ್ತಿವೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಘಳಿಗೆಯೇ ಸರಿಯಿಲ್ಲ. ಗಂಡಾಂತರದಿಂದ ಅವರು ಪಾರಾಗಬೇಕಿದ್ದರೆ ಮುಖ್ಯಮಂತ್ರಿಯಾದ 45 ದಿನಗಳಲ್ಲಿ ರಾಜೀನಾಮೆ ನೀಡಿ ಮತ್ತೆ ಅಧಿಕಾರ ಸ್ವೀಕರಿಸಬೇಕಿತ್ತು. ಆ ಕೆಲಸ ಮಾಡಿದ್ದರೆ 10 ವರ್ಷ ಅನಭಿಷಿಕ್ತ ದೊರೆಯಂತಿರಬಹುದಿತ್ತು. ಈಗ ಯಾವ ಶಾಂತಿ ಮಾಡಿಸಿದರೂ ಗಂಡಾಂತರದಿಂದ ಪಾರಾಗಲು ಸಾಧ್ಯವಾಗದು ಎಂದು ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು ಪ್ರಬಲವಾಗಲಿದೆ. ರಾಜ್ಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆಯಿದೆ ಎಂದರು.

 

ಸ್ವಾಮೀಜಿಯವರ ಭವಿಷ್ಯವಾಣಿಯನ್ನು ವರದಿ ಮಾಡುವಲ್ಲಿ ಪತ್ರಿಕೆಗಳು ತೋರಿದ ಶ್ರದ್ಧೆಯನ್ನು ಅವರ ಭವಿಷ್ಯವಾಣಿ ನಿಖರವೆಂದು ಸಾಬೀತಾದಾಗ ಅದನ್ನು ನೆನಯುವಲ್ಲಿ ತೋರಲು ಮರೆತರು. ಅತ್ಯಂತ ನಿಖರವಾಗಿ ಫಲಿತಾಂಶವನ್ನು ನಿರೀಕ್ಷಿಸಿದ್ದಕ್ಕೆ ಸ್ವಾಮೀಜಿಯವರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ತಮ್ಮ ತ್ರಿಕಾಲಜ್ಞಾನದ ಬಲದಿಂದ ಸ್ವಾಮೀಜಿಯವರು ಈ ಚುನಾವಣೆಯ ನಂತರ ದೇಶದ ಪ್ರಧಾನಿಯಾಗುವುದು ಮಹಿಳೆಯೇ ಎಂದಿದ್ದರು. ತೃತೀಯ ರಂಗ ಉತ್ತಮ ಸಾಧನೆ ಮಾಡಲಿದೆ ಎಂದಿದ್ದರು. ಪ್ರಧಾನಿ ಆಯ್ಕೆ ಸಮಯದಲ್ಲಿ ಆಗುವ ಗಲಾಟೆಯಿಂದ ಒಂದು ಬಣ ಪ್ರಮುಖ ಪಕ್ಷದಿಂದ ಸಿಡಿದು ಹೋಗಲಿದೆ ಎಂದಿದ್ದರು. ತಮ್ಮ ಭವಿಷ್ಯವಾಣಿಯನ್ನು ಬೆಂಬಲಿಸುವುದಕ್ಕೆ ಮುಂಬಯಿಯ ಮೇಲೆ ಆಕ್ರಮಣ ನಡೆಯುವುದನ್ನು ನಾವು ಮೊದಲೇ ನುಡಿದಿದ್ದೆವು ಎಂದು ನೆನಪಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಥಾನ ಹೆಚ್ಚಿಸಿಕೊಳ್ಳುತ್ತವೆ ಎಂದಿದ್ದರು. ಚುನಾವಣೆಯ ನಂತರ ಯಡಿಯೂರಪ್ಪನವರ ಅಧಿಕಾರಕ್ಕೆ ಕುತ್ತು ಬರಲಿದೆ ಎಂದೂ ತಿಳಿಸಿದ್ದರು.   ಅಲ್ಲಿ ಇಲ್ಲಿ ಕೆಲವು ಅಪಸವ್ಯಗಳನ್ನು ಹೊರತು ಪಡಿಸಿದರೆ ಸ್ವಾಮೀಜಿಯವರ ಭವಿಷ್ಯವಾಣಿ ಶೇ ನೂರರಷ್ಟು ಸತ್ಯವಾಗಿದೆ. 

ಸ್ವಾಮೀಜಿಯವರ ಈ ಸಾಧನೆಗೆ, ದಿವ್ಯ ಶಕ್ತಿಗೆ ತಲೆಬಾಗಿರುವ ವೈಜ್ಞಾನಿಕ ಜಗತ್ತು ಇವತ್ತು ಮಧ್ಯ ರಾತ್ರಿ ಹನ್ನೆರಡು ಗಂಟೆಯಿಂದಲೇ ತಮ್ಮೆಲ್ಲಾ ಕೆಲಸಗಳನ್ನು ನಿಲ್ಲಿಸಿ ಸ್ವಾಮೀಜಿಯ ಪದತಲದಲ್ಲಿ ನೆಲೆಯೂರುವ ಯೋಜನೆ ಹಾಕಿಕೊಂಡಿದ್ದಾರೆ. ಭೂಕಂಪನ ಮುನ್ಸೂಚನೆ, ಚಂಡಮಾರುತ, ಸುನಾಮಿಗಳ ಮುನ್ನೆಚ್ಚರಿಕೆ, ರೇಡಾರ್ ನಿರ್ವಹಣೆ, ಶೇರು ಮಾರುಕಟ್ಟೆಯ ನಿರ್ವಹಣೆ ಮಾಡಬೇಕಾದ ತಜ್ಞರೆಲ್ಲ ತಮ್ಮ ಕೆಲಸಗಳನ್ನು ಸ್ವಾಮೀಜಿಯವರ ಕೈಗೆ ನೀಡಿ ಕಾಲಿಗೆ ಬೀಳಲು ಏಕಸಮ್ಮತವಾಗಿ ನಿರ್ಧರಿಸಿದ್ದಾರೆ.

ಈ ನಡುವೆ  ಸಾಮ್ರಾಟರು ಸ್ವಾಮೀಜಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿ ತಮ್ಮ ಅಭಿನಂದನೆಗಳನ್ನು ಸಲ್ಲಿಸಿ, ಈ ವರದಿ ಪ್ರಕಟಣೆಗಾಗಿ ಅಲ್ಪ ಮೊತ್ತದ ಚೆಕ್ ಒಂದನ್ನು ಪಡೆದುಕೊಂಡು ಅದು ಕ್ಲಿಯರ್ ಆಗುವುದೋ ಇಲ್ಲ ಬೌನ್ಸ್ ಆಗುವುದೋ ಎಂದು ಭವಿಷ್ಯವಾಣಿಯನ್ನು ಕೇಳಿಕೊಂಡು ಬಂದು ಕೂತಿದ್ದಾರೆ.

102 Responses to “ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ!”

  1. sarva ಜೂನ್ 4, 2009 at 2:27 ಅಪರಾಹ್ನ #

    ಸ್ವಾಮೀಜಿಯವರ ಈ ಸಾಧನೆಗೆ, ದಿವ್ಯ ಶಕ್ತಿಗೆ ತಲೆಬಾಗಿರುವ ವೈಜ್ಞಾನಿಕ ಜಗತ್ತು ಇವತ್ತು ಮಧ್ಯ ರಾತ್ರಿ ಹನ್ನೆರಡು ಗಂಟೆಯಿಂದಲೇ ತಮ್ಮೆಲ್ಲಾ ಕೆಲಸಗಳನ್ನು ನಿಲ್ಲಿಸಿ ಸ್ವಾಮೀಜಿಯ ಪದತಲದಲ್ಲಿ ನೆಲೆಯೂರುವ ಯೋಜನೆ ಹಾಕಿಕೊಂಡಿದ್ದಾರೆ. ಭೂಕಂಪನ ಮುನ್ಸೂಚನೆ, ಚಂಡಮಾರುತ, ಸುನಾಮಿಗಳ ಮುನ್ನೆಚ್ಚರಿಕೆ, ರೇಡಾರ್ ನಿರ್ವಹಣೆ, ಶೇರು ಮಾರುಕಟ್ಟೆಯ ನಿರ್ವಹಣೆ ಮಾಡಬೇಕಾದ ತಜ್ಞರೆಲ್ಲ ತಮ್ಮ ಕೆಲಸಗಳನ್ನು ಸ್ವಾಮೀಜಿಯವರ ಕೈಗೆ ನೀಡಿ ಕಾಲಿಗೆ ಬೀಳಲು ಏಕಸಮ್ಮತವಾಗಿ ನಿರ್ಧರಿಸಿದ್ದಾರೆ.

    • Nage samrat ಜೂನ್ 4, 2009 at 3:55 ಅಪರಾಹ್ನ #

      🙂

      • MALLIKARJUN P.M ಅಕ್ಟೋಬರ್ 21, 2009 at 4:27 ಅಪರಾಹ್ನ #

        PLEASE SEND ME BAVISHYA PLS

      • Savithaa G T ನವೆಂಬರ್ 28, 2009 at 9:20 ಫೂರ್ವಾಹ್ನ #

        I am : Savitha
        Place : Chickjajur
        Date of Birth: 4 feb 1988
        Time of birth: 8.30 pm
        Place Of Birth: Beeravara

    • Sathisha KN ಆಗಷ್ಟ್ 25, 2011 at 5:54 ಅಪರಾಹ್ನ #

      Sir I am Sathisha KN Send my Austrology Date: 01/07/1983

  2. R.TEJASHWINI ಜುಲೈ 9, 2009 at 2:26 ಅಪರಾಹ್ನ #

    R.TEJASHWINI
    DOT: 6/JAN/1986
    TIME: 10:50PM
    BANGALORE-60

    PLEASE SEND THE BHAVISH FOR ME I WILL VERY SAFARING IN MY LIFE

    • Nage samrat ಜುಲೈ 15, 2009 at 11:43 ಫೂರ್ವಾಹ್ನ #

      ನಿಮ್ಮ ಭವಿಷ್ಯ ಇಂತಿದೆ: (ಸಮಯಾಭಾವದ ಕಾರಣ ಕನ್ನಡದಲ್ಲಿ ಬರೆಯಲಾಗಿಲ್ಲ)

      You have a need for other people to like and admire you, and yet you tend to be critical of yourself. While you have some personality weaknesses you are generally able to compensate for them. You have considerable unused capacity that you have not turned to your advantage. Disciplined and self-controlled on the outside, you tend to be worrisome and insecure on the inside. At times you have serious doubts as to whether you have made the right decision or done the right thing. You prefer a certain amount of change and variety and become dissatisfied when hemmed in by restrictions and limitations. You also pride yourself as an independent thinker; and do not accept others’ statements without satisfactory proof. But you have found it unwise to be too frank in revealing yourself to others. At times you are extroverted, affable, and sociable, while at other times you are introverted, wary, and reserved. Some of your aspirations tend to be rather unrealistic.

      ಫೀಸನ್ನು ನಮ್ಮ ಬಳಿ ಅನಂತರ ವಿಚಾರಿಸತಕ್ಕದ್ದು.

    • THEJESH.M 20/5/1989 10:10AM ಜುಲೈ 29, 2009 at 9:03 ಫೂರ್ವಾಹ್ನ #

      PLEASE SEND MY BHAVISH.Idont know my future realy confused.please send in kannada. please

      • Nage samrat ಜುಲೈ 31, 2009 at 2:57 ಅಪರಾಹ್ನ #

        ನಿಮ್ ಭವಿಷ್ಯ ನಿಮ್ಮ ಕೈಲೇ ಇದೆ – ಇದು ನಮ್ಮ ಮಾತು.

      • naresh kumar.b.s ಜುಲೈ 20, 2010 at 4:08 ಅಪರಾಹ್ನ #

        tell me about my future.

    • ಅನಾಮಿಕ ಡಿಸೆಂಬರ್ 1, 2009 at 3:58 ಅಪರಾಹ್ನ #

      enu yochane madbedi hella holledhe aguthe

  3. CHICK NARASIMHAMURTHY.K ಅಕ್ಟೋಬರ್ 14, 2009 at 2:31 ಅಪರಾಹ್ನ #

    i want now my futher life famally, and my house

  4. R.Tejashwini ಅಕ್ಟೋಬರ್ 20, 2009 at 2:01 ಅಪರಾಹ್ನ #

    My date of birth is 6/jan/1986
    iam married i have 2kids one for girl she is 7years old and anthoer is boy he is 3years old, my husband name is Rajesh my marrege date of birth is 31/5/2002, i want now my futher life family, and my house

    pelace replay the answer for me in kannada place , place i will be waiting for this.

    place swamiji

  5. ರಂಜಿತ್ ಅಕ್ಟೋಬರ್ 23, 2009 at 10:49 ಫೂರ್ವಾಹ್ನ #

    ಸ್ವಾಮೀಜಿ,

    ನಂದೂ ಭವಿಷ್ಯ ಹೇಳ್ಬಿಡಿ…. ಡೇಟ್ ಆಫ್ ಬರ್ತ್, ಹುಟ್ಟಿದ ಸ್ಥಳ, ಜಾತಕ, ರಾಹು ಕೇತು ಅಡ್ರೆಸ್ಸು, ಎಲ್ಲಾ ನಿಮ್ಮ ದಿವ್ಯ ಜ್ಞಾನಕ್ಕೆ ತಿಳಿಯದ ವಿಷಯವಲ್ಲ.

    ನಂದು ಭವಿಷ್ಯ ಹೇಳಿ ನೋಡಾಣ.

    • Nage samrat ಅಕ್ಟೋಬರ್ 23, 2009 at 9:08 ಅಪರಾಹ್ನ #

      ಇನ್ನೂ ತೆರೆದಿಲ್ಲದ ನಿಮ್ಮ ಇ-ಮೇಲ್ ವಿಳಾಸಕ್ಕೆ ಹಾಗೂ ಡಿಲಿಟ್ ಮಾಡಿದ ನಿಮ್ಮ ಮೊಬೈಲ್ ನಂಬರಿಗೆ ನಿಮ್ಮ ಭವಿಷ್ಯವನ್ನು ಕಳಿಸಿಕೊಡಲಾಗಿದೆ.

      – ನಗೆ ಸಾಮ್ರಾಟ್

      • mohan ಡಿಸೆಂಬರ್ 11, 2009 at 10:58 ಫೂರ್ವಾಹ್ನ #

        mohan
        date of birth 21-7-1985 time 11-45 morning

      • rajendra ಫೆಬ್ರವರಿ 21, 2015 at 2:12 ಅಪರಾಹ್ನ #

        rwerwwewrqw

    • Vani ನವೆಂಬರ್ 15, 2009 at 5:02 ಅಪರಾಹ್ನ #

      Tell me About my Future

      • saraswathi ಡಿಸೆಂಬರ್ 21, 2009 at 9:03 ಅಪರಾಹ್ನ #

        Please swamiji Iam sufferig not marriage yaavaaga nanna maduveyaaguttade dayavittu heli
        And I want my futher life

      • saraswathi ಡಿಸೆಂಬರ್ 21, 2009 at 9:05 ಅಪರಾಹ್ನ #

        My date of birth 21-07-1971 please yaavaaga nanna marriage Aguttde

    • ಅನಾಮಿಕ ಆಗಷ್ಟ್ 5, 2010 at 4:44 ಅಪರಾಹ್ನ #

      01/04/2002

  6. sharanappa ಅಕ್ಟೋಬರ್ 24, 2009 at 2:29 ಅಪರಾಹ್ನ #

    Guruji i want my futher life

  7. sharanappa ಅಕ್ಟೋಬರ್ 24, 2009 at 2:32 ಅಪರಾಹ್ನ #

    My date of birth is 20/jan/1980
    iam unmarried i have i want now my futher life family, and my house

  8. manjunayak r ನವೆಂಬರ್ 6, 2009 at 11:53 ಫೂರ್ವಾಹ್ನ #

    job

  9. YOGANANDA ನವೆಂಬರ್ 7, 2009 at 3:56 ಫೂರ್ವಾಹ್ನ #

    SWMIJI NIM BAVISHYA NANGU HELI NANU WAIT MADUTENE

  10. vidya ನವೆಂಬರ್ 8, 2009 at 10:45 ಫೂರ್ವಾಹ್ನ #

    my date of birth is 20/4/1977. how is my future life

  11. vidya ನವೆಂಬರ್ 8, 2009 at 10:46 ಫೂರ್ವಾಹ್ನ #

    my date of birth is 20/4/1977

  12. Dayananda ನವೆಂಬರ್ 14, 2009 at 12:09 ಅಪರಾಹ್ನ #

    Please send me my future astrology.

  13. m vasanth kumar ನವೆಂಬರ್ 21, 2009 at 10:08 ಫೂರ್ವಾಹ್ನ #

    Please send my bhavishya for the 2010 pls pls pls ….. i’m waiting for ur kind reply

  14. JYOTHI ISHWAR NAIK ನವೆಂಬರ್ 23, 2009 at 4:10 ಅಪರಾಹ್ನ #

    i want to know my future and bhavishya of the year 2010 please send me reply

  15. JYOTHI ISHWAR NAIK ನವೆಂಬರ್ 23, 2009 at 4:11 ಅಪರಾಹ್ನ #

    please i want to me my future

  16. savitha g t ನವೆಂಬರ್ 28, 2009 at 9:03 ಫೂರ್ವಾಹ್ನ #

    please give me a my Bhavishaya. i am waiting for your Reply Plz plz plz plz plz
    i want my Feature life.

  17. manjunatha a ಡಿಸೆಂಬರ್ 2, 2009 at 11:40 ಫೂರ್ವಾಹ್ನ #

    what is my future life & i will try to governament job’s on banking sector , i will sucssess on this field , please ans me

  18. ರಂಜಿತ್ ಡಿಸೆಂಬರ್ 2, 2009 at 7:40 ಅಪರಾಹ್ನ #

    ಸಾಮ್ರಾಟರೇ ಇದೇನು…. ಸೋಮಯಾಜಿಯವರನ್ನೇ ಭವಿಷ್ಯದ ಫೀಲ್ಡಿನಲ್ಲಿ ಮಾಜಿ ಮಾಡುವಷ್ಟು ಖ್ಯಾತರಾಗಿಬಿಟ್ಟಿರಿ?!
    ಭವಿಷ್ಯ ಕೇಳಲು ಅಭಿಮಾನಿಗಳು ನಿಮ್ಮನ್ನು ಮುತ್ತಿಕ್ಕು(!)ತ್ತಿದ್ದಾರೆ!! ಒಂದಂತೂ ಗ್ಯಾರೆಂಟಿ.. ಇದರಲ್ಲಿ ನಿಮ್ಮ ಭವಿಷ್ಯ ಇರುವ ಹಾಗೆ ಇದೆ..:)

  19. prabha ಡಿಸೆಂಬರ್ 3, 2009 at 3:05 ಅಪರಾಹ್ನ #

    name : S.prabhavathi
    D.O.B : 13/10/1982
    Time : No idea
    Place : Bangalore
    iam 27 yrs old and i have 7yrs 1girl, tell me abouot my future

  20. vasudeva ಡಿಸೆಂಬರ್ 3, 2009 at 9:01 ಅಪರಾಹ್ನ #

    about my future &finance how
    date:23-2-79

  21. sowmya ಡಿಸೆಂಬರ್ 5, 2009 at 10:19 ಫೂರ್ವಾಹ್ನ #

    na

  22. Surekha ಡಿಸೆಂಬರ್ 5, 2009 at 3:25 ಅಪರಾಹ್ನ #

    Date of birth 24/06/1978, Saturday, 07:00pm

  23. Surekha ಡಿಸೆಂಬರ್ 5, 2009 at 3:26 ಅಪರಾಹ್ನ #

    About when is my marriage And my future

  24. g.g.raju ಡಿಸೆಂಬರ್ 8, 2009 at 5:30 ಅಪರಾಹ್ನ #

    ನನ್ನ ಭವಿಷ್ಯ ಹೇಗಿದೆ ನನ್ನ ಹುಟ್ಟಿದ ದಿನಾಂಕ:-19-10-2009

  25. deepa ಡಿಸೆಂಬರ್ 9, 2009 at 3:51 ಅಪರಾಹ್ನ #

    i want to know my future DOB is 16.1.1979 TIME. 02.50 AM about money

  26. mohan ಡಿಸೆಂಬರ್ 11, 2009 at 11:00 ಫೂರ್ವಾಹ್ನ #

    date 21-7-1985
    tme 11-45 morning
    please tell me about my feature?

  27. saraswathi ಡಿಸೆಂಬರ್ 21, 2009 at 9:08 ಅಪರಾಹ್ನ #

    swamiji My date of birth 21-07-19971 7-30pm on saturday please nanna maduve yaavaaga aaguttade dayavittu tilisi

  28. saraswathi ಡಿಸೆಂಬರ್ 22, 2009 at 4:23 ಅಪರಾಹ್ನ #

    swamiji I am suffering not marriage plz tell me my future and my date of birth 21/07/1971 at time of 7-30pm on saturday and parihaara tilisi

  29. vijay s tambakad ಜನವರಿ 3, 2010 at 7:07 ಅಪರಾಹ್ನ #

    what about my future life

  30. vijay s tambakad ಜನವರಿ 3, 2010 at 7:18 ಅಪರಾಹ್ನ #

    what about my future life
    dob- 04/10/1984 evening

  31. vanitha . D ಜನವರಿ 8, 2010 at 11:39 ಫೂರ್ವಾಹ್ನ #

    swamiji My date of birth 27-03-1985 , time 3.45am(morning) please nanna maduvae yavaga aguthade endu dayavitu thilisi

  32. shubha ಜನವರಿ 16, 2010 at 10:26 ಫೂರ್ವಾಹ್ನ #

    swamiji ,my date of birth 17-02-1987 , time 1.00am , i have done MSc, i want to know whether i can persue further studies(Ph.D)in future ,when i will get married ,please reply.

  33. veena ಮಾರ್ಚ್ 13, 2010 at 10:47 ಅಪರಾಹ್ನ #

    Plz send my astrology for the year 2010.
    Plz tell me when I am going to get marry and in future how my life will be.
    Date of Birth: 15-12-1985
    Date of Timing: 8.55 pm
    Place: Dandeli
    Zodopic Sign: Capricorn
    Star: Shravana
    Gotra: Suparnasya

  34. shruthi ಮಾರ್ಚ್ 31, 2010 at 11:04 ಫೂರ್ವಾಹ್ನ #

    Please send me for the year 2010 My maraigge
    Date of Birth:17/10/1991
    Timeing : 6.30PM

  35. Pallavi R ಏಪ್ರಿಲ್ 2, 2010 at 2:44 ಅಪರಾಹ್ನ #

    Swamiji,
    Please tell me my 2010 astrology,
    Date of Birth:30/03/1991.

  36. ramya ಏಪ್ರಿಲ್ 10, 2010 at 2:43 ಅಪರಾಹ್ನ #

    give me my date of birth details.

  37. manjuntha ಏಪ್ರಿಲ್ 10, 2010 at 3:28 ಅಪರಾಹ್ನ #

    Date of birth : 06-09-11987,4 chrana ,Danista Nakshatra, Pls tell me my Astrology

  38. RAVIKUMAR ಏಪ್ರಿಲ್ 22, 2010 at 2:20 ಅಪರಾಹ್ನ #

    iam

  39. Arun Kumar.S.R. ಏಪ್ರಿಲ್ 29, 2010 at 11:15 ಫೂರ್ವಾಹ್ನ #

    My date of birth is 17-03-1974 on Sunday at 5.50PM
    please tell me my astrology

    • RAGHAVENDRA ಮೇ 7, 2010 at 10:09 ಅಪರಾಹ್ನ #

      dear sir my date of birth is 22/ dec/1983 place kunjal udupi district time:3-30 am please tell about my future

  40. ದರಿದ್ರ ನಾರಾಯಣ ಬ.ಬ. ಮೇ 13, 2010 at 10:38 ಅಪರಾಹ್ನ #

    ‘….. please tell about my future’
    ಮೂತ್ರಿಯಲ್ಲಿ ಓದಿದ ಗ್ರಾಫ್ಫಿಟಿ: “ಯುವರ್ ಫ್ಯೂಚರ್ ಇಸ್ ಇನ್ ಯುವರ್ ಹ್ಯಾಂಡ್ಸ್”

    • Nage samrat ಮೇ 15, 2010 at 10:01 ಫೂರ್ವಾಹ್ನ #

      ಓಹೋ ಅದಕ್ಕೇ ಏನೋ ಭವಿಷ್ಯ ನೋಡುವುದಕ್ಕೆ ಅಂಗೈ ಕೇಳುವುದು!

  41. c.venkatesh ಜೂನ್ 6, 2010 at 3:46 ಅಪರಾಹ್ನ #

    please send my further astroleger on my date of birth 17/03/1971.

  42. shivalingappa ಜೂನ್ 7, 2010 at 5:52 ಅಪರಾಹ್ನ #

    Swamiji,
    Please send me my future astrology, VERY SAFARING IN MY LIFE ,Plz send my astrology for the year 2010 date of birth 25/03/1980 time 7.25pm

  43. sachin b jadhav ಜೂನ್ 8, 2010 at 4:28 ಅಪರಾಹ್ನ #

    Please send me my future astrology, VERY SAFARING IN MY LIFE ,Plz send my astrology for the year 2010 date of birth 2-2-1985 time 3.00pm. first say to job purpose.

    Reply

  44. pranesh rao ಜೂನ್ 8, 2010 at 6:13 ಅಪರಾಹ್ನ #

    sir i want information about my future
    my name pranesh rao
    date of birth 22-07-1975
    please inform me what about my future and how i was live and can i going up in my profession

  45. nataraj s.b ಜೂನ್ 11, 2010 at 4:37 ಅಪರಾಹ್ನ #

    25/01/1979

  46. jyotish ಜುಲೈ 20, 2010 at 5:58 ಅಪರಾಹ್ನ #

    please send my future astrologer my date of birth 10/07/1991 at morning 10 am

  47. shwetha ಜುಲೈ 22, 2010 at 11:23 ಫೂರ್ವಾಹ್ನ #

    when i marriage done?

  48. roopasunil ಜುಲೈ 31, 2010 at 3:37 ಅಪರಾಹ್ನ #

    tell me about my financial status in future.

    • roopasunil ಜುಲೈ 31, 2010 at 3:38 ಅಪರಾಹ್ನ #

      my birth date: 16th sept 1980, time 9.15 am tuesday. tell me about my financial status in future.

  49. roopa shree ಜುಲೈ 31, 2010 at 3:40 ಅಪರಾಹ್ನ #

    date of birth:21-12-81, time :5.45 pm, Monday, tell me about my future life.

  50. teja naik ಜುಲೈ 31, 2010 at 3:45 ಅಪರಾಹ್ನ #

    i don’t know the exact date of birth, please tell about my future life based on my name.
    whether I got married, if yes tell me when.
    Whether I will get govt job, or something else.

  51. shweta lakshmi.c ಆಗಷ್ಟ್ 4, 2010 at 11:45 ಫೂರ್ವಾಹ್ನ #

    nanna mundina bhavishya

  52. nagraj ಆಗಷ್ಟ್ 5, 2010 at 5:08 ಅಪರಾಹ್ನ #

    dear sir my rashi is sima get tha my love macth my patnar name is bhagy plz what my love story plz ansr me sir plz

  53. vikram.s ಆಗಷ್ಟ್ 6, 2010 at 10:09 ಫೂರ್ವಾಹ್ನ #

    dear sir my dade of birth 18/7/1980. plase thirthahalli. rachi is kannya .please tell about my future life based on my name.
    whether I got married, if yes tell me when.
    Whether I will get govt job, or something else.

  54. shivaprasad ಆಗಷ್ಟ್ 30, 2010 at 6:34 ಅಪರಾಹ್ನ #

    date of birth 15-02-1985
    please send my bhavishya

  55. SUREKHA ಅಕ್ಟೋಬರ್ 14, 2010 at 6:50 ಫೂರ್ವಾಹ್ನ #

    dear sir . plase sir i dont no my birth date na rashi. please tell about my birth date na rashi now im 22 years old . my future life based on my name.
    Whether I will get govt job, or something else

  56. PRATIMA SANTOSH JHAPURE ಅಕ್ಟೋಬರ್ 28, 2010 at 12:19 ಅಪರಾಹ್ನ #

    I want to child is it are not

  57. shwetha ಡಿಸೆಂಬರ್ 11, 2010 at 12:28 ಅಪರಾಹ್ನ #

    my date of birtha 26.4.89 . when you my marrage

  58. satheesh kumar ಜನವರಿ 12, 2011 at 8:51 ಅಪರಾಹ್ನ #

    Please tell me future

    date of birth – 02-03-1972

  59. PRATIBHA HIREMANI ಜನವರಿ 27, 2011 at 4:05 ಅಪರಾಹ್ನ #

    plz send my bhavishya,my date of birth is 22/08/1978,evening 6,

  60. PRATIBHA HIREMANI ಜನವರಿ 27, 2011 at 4:10 ಅಪರಾಹ್ನ #

    send my bhavishya,22/8/78 evening 6,

  61. jayasheela g kodiyalamath ಮಾರ್ಚ್ 3, 2011 at 4:41 ಅಪರಾಹ್ನ #

    huttid uru ranebennur
    date birth 25.08.1960

  62. jayasheela ಮಾರ್ಚ್ 3, 2011 at 6:47 ಅಪರಾಹ್ನ #

    place of birth : Ranebennur

    date of birth : 25.08.1960

    please tell me about my future.

  63. raviraj ಏಪ್ರಿಲ್ 9, 2011 at 11:35 ಫೂರ್ವಾಹ್ನ #

    hi sir i want to know about my future . pl tell me my bhavish

  64. Rooesh c shet ಏಪ್ರಿಲ್ 22, 2011 at 2:39 ಅಪರಾಹ್ನ #

    i have to do business

    • Rooesh c shet ಏಪ್ರಿಲ್ 22, 2011 at 2:41 ಅಪರಾಹ್ನ #

      ple tell me life in fevture

    • ಅನಾಮಿಕ ಜುಲೈ 16, 2012 at 10:05 ಅಪರಾಹ್ನ #

      Please send the bhavish for me i will very

      safaring in my life

  65. I S CHAITRA ಸೆಪ್ಟೆಂಬರ್ 4, 2011 at 6:42 ಅಪರಾಹ್ನ #

    poojya swamiji, i am your devotee.kindly i request u to tell about my future life.my date of birth is 07-04-1988.at 3pm.chaitra. respectfull thanks.

  66. manjunat ಸೆಪ್ಟೆಂಬರ್ 7, 2011 at 10:09 ಫೂರ್ವಾಹ್ನ #

    my date of birtha 13.02.1984 . when you my marrage and how to my family feauture and who r the get my wife

  67. T.R.VIJAYAKUMAR ಸೆಪ್ಟೆಂಬರ್ 8, 2011 at 3:06 ಅಪರಾಹ್ನ #

    T.R. VIJAYAKUMAR DATE OF BIRTH 09/11/1961

  68. sharmila ಸೆಪ್ಟೆಂಬರ್ 9, 2011 at 10:21 ಫೂರ್ವಾಹ್ನ #

    nnana email nnan bavishya heli date of birth 06-07-1968

  69. manicam ಸೆಪ್ಟೆಂಬರ್ 22, 2011 at 12:25 ಫೂರ್ವಾಹ್ನ #

    what is my futhur

  70. Gururaj ಮಾರ್ಚ್ 5, 2013 at 7:16 ಅಪರಾಹ್ನ #

    nanna mundina jeevan hegirutte tilisi date of birth 23 oct 1983 time sayankal 4.00pm to 4.30 olage

  71. M.vishwanath ಜೂನ್ 18, 2013 at 1:28 ಅಪರಾಹ್ನ #

    sir nanna hesaru m.vishwanath nanna huttedha dhinank 17-01-1985 ega nanu tumba kashtadhalli edhine pleas nanna mundhina bavushya tilesikode

  72. yathish ಸೆಪ್ಟೆಂಬರ್ 27, 2013 at 11:07 ಫೂರ್ವಾಹ್ನ #

    yathish
    18-sep-1988
    11:30 night
    namdu baveshya hele swameji

  73. Sanath kumar ಅಕ್ಟೋಬರ್ 13, 2013 at 7:23 ಅಪರಾಹ್ನ #

    Februavary 11 1995

  74. gnanashree.h ಫೆಬ್ರವರಿ 21, 2014 at 6:21 ಫೂರ್ವಾಹ್ನ #

    sir, am interested in medical. do i get medical seat. what is my further life. please tell me.

  75. shweta kambali ಏಪ್ರಿಲ್ 10, 2015 at 12:12 ಫೂರ್ವಾಹ್ನ #

    Manna madhuve bagettilisi date-08-05-1991 time-6.20 name-shweta

  76. ಕೀರ್ತಿ ಮೇ 31, 2017 at 1:45 ಅಪರಾಹ್ನ #

    ನನ್ನ ಮುಂದಿನ ಜೀವನದ

  77. Ramakrishna ಏಪ್ರಿಲ್ 16, 2018 at 5:18 ಅಪರಾಹ್ನ #

    ಈ ಅಂಕಣದಲ್ಲಿ ಹಾಸ್ಯ /ಇತರ ಲೇಖನಗಳನ್ನು ಕಳುಹಿಸುವ ವಿಧಾನ ಏನು ಮತ್ತು ಹೇಗೆ?

Trackbacks/Pingbacks

  1. ಇಗೋ ಇಲ್ಲಿದೆ ನಿಮ್ಮ ಭವಿಷ್ಯ! « ನಗೆ ನಗಾರಿ ಡಾಟ್ ಕಾಮ್ - ನವೆಂಬರ್ 5, 2009

    […] […]

  2. ಸಂತಾಪಕೀಯ: ಹೊಸ ಮೈಲುಗಲ್ಲ ತಿರುವಿನ ಬಳಿ ಕುಳಿತು… « ನಗೆ ನಗಾರಿ ಡಾಟ್ ಕಾಮ್ - ಜನವರಿ 2, 2010

    […] ವರದಿಗಳೂ ಪಡೆಯದಷ್ಟು ಜನಪ್ರಿಯತೆಯನ್ನು “ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ” ವರದಿ ಪಡೆದಿದ್ದು ಗಮನಕ್ಕೆ […]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: