ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’
ಈ ಸಂಚಿಕೆಯ ಒಂದು ಸ್ಯಾಂಪಲ್:
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’
ಈ ಸಂಚಿಕೆಯ ಒಂದು ಸ್ಯಾಂಪಲ್:
ಹಿಂದು ಮುಂದಿನ ಆಲೋಚನೆಯಿಲ್ಲದೆ ಈ ಜಗತ್ತಿನ ಅತ್ಯಂತ ಶ್ರೇಷ್ಠ ಹಾಗೂ ಅತಿ ಪ್ರಮುಖವಾದ ವ್ಯಕ್ತಿ ನಾವು ಎಂದು ನಂಬುವ ನಗೆ ಸಾಮ್ರಾಟ್ ಎಂಬ ಹೆಸರಿನವರಾದ ನಾವು ವಯೋ ವೃದ್ಧರೂ, ಜ್ಞಾನ ವೃದ್ಧರೂ ಆಗಿರುತ್ತೇವೆ.
ಹೀಗಾಗಿ ನಮ್ಮನ್ನು ನಾವು ಬಹುವಚನದಿಂದ ಕರೆದುಕೊಂಡು ಗೌರವಿಸಿಕೊಳ್ಳುತ್ತೇವೆ. ಈ ಸಾಮ್ರಾಜ್ಯದ ಸ್ವಯಂ ಘೋಷಿತ ಸಾಮ್ರಾಟರು ನಾವು, ಶ್ರದ್ಧಾಳು ಪ್ರಜೆಗಳಾದ ನಿಮ್ಮ ಯೋಗಕ್ಷೇಮವೇ ನಮ್ಮ ಬದುಕಿನ ಪರಮ ಧ್ಯೇಯ. ನಾವು ನಿಮ್ಮ ವಿನೀತ ಸೇವಕರಲ್ಲ, ದಯಾಳು ಪ್ರಭುಗಳು.
ಹೇಳಿ ಒಮ್ಮೆ ನಮಗೆ... ಬಹುಪರಾಕ್!
Ramakrishna ರಲ್ಲಿ ನಿಜವಾದ ಕೋಡಿ ಹಳ್ಳಿ ಸ್ವಾಮಿ … | |
ಕೀರ್ತಿ ರಲ್ಲಿ ನಿಜವಾದ ಕೋಡಿ ಹಳ್ಳಿ ಸ್ವಾಮಿ … | |
ಅನಾಮಿಕ ರಲ್ಲಿ ವಾರದ ವಿವೇಕ 29 | |
ಆರತಿ ಘಟಿಕಾರ್ ರಲ್ಲಿ ‘ಚಿತ್ರ’ಗುಪ್ತ ಸ್ಪರ್ಧೆ | |
shweta kambali ರಲ್ಲಿ ನಿಜವಾದ ಕೋಡಿ ಹಳ್ಳಿ ಸ್ವಾಮಿ … |
ಕಾಫಿ ಕ್ಲಬ್
ಇದು ನಮ್ಮದೇ ಕಾಫಿ ಕ್ಲಬ್ಬು. ಒಂದೆರಡು ಕಪ್ ಕಾಫಿ ಹೀರಿ, ದುಡ್ಡು ಕೇಳಿದ್ರೆ ನಮ್ ಹೆಸರು ಹೇಳ್ರಿ.
ಓಶೋ ಎಂಬ ಹಕ್ಕಿ
ನಮ್ಮ ಖ್ಯಾತಿ ಕೇವಲ ನಗೆ ನಗಾರಿಗೆ ಸೀಮಿತವಾಗಿಲ್ಲ. ನಮ್ಮಭಿಮಾನಿ ಬಳಗ ಈ ಹಾಸ್ಯಲೋಕವನ್ನು ದಾಟಿಯೂ ವ್ಯಾಪಿಸಿಕೊಂಡಿದೆ. ಘನ ಗಂಭೀರ ಆಧ್ಯಾತ್ಮದ ಲೋಕದಲ್ಲಿ ನಮ್ಮ ಹಾಸ್ಯವನ್ನು ಕಲಬೆರಕೆ ಮಾಡಲು ನಾವು ಇಲ್ಲೂ ಬರೆಯುತ್ತಿದ್ದೇವೆ.
ಒಮ್ಮೆ ಇಲ್ಲಿಗೂ ಎಡಗಾಲಿಟ್ಟು ನೋಡಿ!
ಬೈದವೇ, ಇದು ಹೆಣ್ಣೇನಾ?
ಯಾಕೆ ಮದುವೆಯಾಗಲು ಆಸಕ್ತಿ ಇದೆಯಾ? ನಿಮ್ಮ ರೆಸ್ಯೂಮ್ ಕಳುಹಿಸಿ ಕೊಡಿ ಜೊತೆಗೆ ಜಾತಕವನ್ನೂ… (ಬ್ಯಾಂಕ್ ಅಕೌಂಟ್ ವಿವರ ಸಲ್ಲಿಸಲು ಮರೆಯದಿರಿ..) 🙂
ನಗೆ ಸಾಮ್ರಾಟ್