ಗೆರೆಗಳಲ್ಲಿ ನಗುವಿನ ಸೆರೆ

17 ಸೆಪ್ಟೆಂ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

ಧ್ಯಾನವೂ ಅಲ್ಲ, ಸೀರಿಯಸ್ಸೂ ಅಲ್ಲ, ಬೆಳಗ್ಗೆಯಿಂದ ಮೋಷನ್ ಆಗಿಲ್ಲ!

One Response to “ಗೆರೆಗಳಲ್ಲಿ ನಗುವಿನ ಸೆರೆ”

  1. ಶಿವು.ಕೆ ಸೆಪ್ಟೆಂಬರ್ 25, 2008 at 9:42 ಫೂರ್ವಾಹ್ನ #

    ಚಿತ್ರದಲ್ಲಿರುವುದನ್ನು ಸರಿಯಾಗಿ ಹೇಳಿದ್ದೀರಿ. ನಿಮ್ಮ ಅನುಭವದ ಮಾತು ಅಂದುಕೊಳ್ಳುತ್ತೇನೆ.

    ಶಿವು.ಕೆ ಛಾಯಾಗ್ರಾಹಕ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: