ನಗಾರಿ ರೆಕಮಂಡೇಶನ್

7 ಫೆಬ್ರ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

ಜೋಕುಗಳು!

ಅವು ಯಾವಾಗಲೂ ಹಾಗೆ, ಚಿಕ್ಕದಾಗಿ ಚೊಕ್ಕದಾಗಿರುತ್ತವೆ. ಆದರೆ ಹೊಟ್ಟೆ ತುಂಬಾ ನಗಿಸುತ್ತವೆ. ಜೋಕುಗಳಿಗೆ ನಗದವರು manufacturing defect ಗಳು ಅಂತ ನಮ್ಮ ಮಾಸ್ಟರ್ ಹಿರಣ್ಣಯ್ಯನವರೇ ಹೇಳಿದ್ದಾರೆ.

ಈ ಜೋಕುಗಳು ಎಷ್ಟೋ ಮಂದಿಯ ನಡುವೆ ಮಾತು ಮುಗಿದು ಕಂದರ ಏರ್ಪಟ್ಟು ಅಸಹನೆ ಭುಗಿಲೇಳುವಾಗ ನವಿರಾದ ಸೇತುವೆಗಳಾಗಿ ಕೆಲಸ ಮಾಡುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಕವಿದ ವಿಚಿತ್ರವಾದ ಡಿಪ್ರೆಷನ್ನಿನಿಂದ ಹಲವರನ್ನು ಹೊರತಂದಿವೆ. ಯಾವ ಡಾಕ್ಟರೂ ಮಾಡಲಾಗದಂತಹ ಸರ್ಜರಿಗಳನ್ನು ಇವು ಏಕಾಂಗಿಯಾಗಿ ಮಾಡುತ್ತವೆ.
ಇಂತಹ ಜೋಕುಗಳ ಮೃಷ್ಠಾನ್ನ ಭೋಜನವನ್ನು ಉಣಬಡಿಸುತ್ತಿದೆವೆಬ್ ದುನಿಯಾ.

ಇದು ಈ ವಾರದ ನಗಾರಿ ರೆಕಮಂಡೇಶನ್!

web.png

2 Responses to “ನಗಾರಿ ರೆಕಮಂಡೇಶನ್”

Trackbacks/Pingbacks

  1. ನಗಾರಿ ರೆಕಮಂಡೇಶನ್ 3 « ನಗೆ ನಗಾರಿ ಡಾಟ್ ಕಾಮ್ - ಫೆಬ್ರವರಿ 25, 2008

    […] (ಕಳೆದ ವಾರದ ನಗಾರಿ ರೆಕಮಂಡೇಶನ್) […]

  2. ನಗಾರಿ ರೆಕಮಂಡೇಶನ್ 2 « ನಗೆ ನಗಾರಿ ಡಾಟ್ ಕಾಮ್ - ಡಿಸೆಂಬರ್ 25, 2009

    […] (ಕಳೆದ ವಾರದ ನಗಾರಿ ರೆಕಮಂಡೇಶನ್) […]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: