ನಗೆ ಚಿತ್ರ 1


………………………………………………………………………………………..

ಈಕೆ ಕೂದಲು ಉಳೀಬೇಕಂದ್ರೆ ನಮ್ಮ ಬೇಡಿಕೆ ಈಡೇರಿಸಿ!

…………………………….

ದೇಶದ ಪ್ರಗತಿಗೊಂದು ‘ಹೆಗ್ಗಣ’ ಸೇವೆ!

…………………………….

ತಾನು ತೋಡಿದ ಗುಂಡಿಗೆ ತಾನೇ ಬೀಳುವ ಪರಿಯು…!

…………………………….

ಆನೆ ಭಾರ ಆನೆಗೆ… ಲೋಕದ ಭಾರ ಈ ಸೈಕಲ್ ಪೋರನಿಗೆ!

…………………………….

ಬರೀ ಆರು ರನ್ನುಗಳಲ್ಲಿ ರಣಜಿ ಸೋತೆವಲ್ಲ…

…………………………………………………………………………………………

ಶ್ವಾನ ಜನ್ಮವಿದು ಅಪರೂಪ, ಹಾಳು ಮಾಡಿಕೊಳ್ಳಬೇಡಿರೋ ಕ್ಯಾನೈನ್ ಗಳಿರಾ!

…………………………….

ನಗುವ ಬುದ್ಧನಲ್ಲ…! ಬಾಳೆ ಸಿಪ್ಪೆ ಜಾರಿ ಅಣ್ಣ ಬಿದ್ದನಲ್ಲ!

…………………………….

ಮೂರು ವರ್ಷಕ್ಕೇ ಪ್ರಳಯವಾದ್ರೆ ನನ್ ಮೊಮ್ಮಕ್ಕಳನ್ನು ಕಾಣೋದು ಯಾವಾಗ?

…………………………….

ಮೂರು ವರ್ಷಕ್ಕೇ ಪ್ರಳಯವಾದ್ರೆ ನನ್ ಮೊಮ್ಮಕ್ಕಳನ್ನು ಕಾಣೋದು ಯಾವಾಗ?

…………………………….

ನಮ್ಮ ಸಂಸತ್ತಿನಲ್ಲಿರುವ ಒಬ್ಬಳೇ ಶ್ವಾನ ಈಕೆ!

…………………………….

ಸೀಎಮ್ಮಾದರೇನು ನನ್ನಂಗೆ ನಗೋಕಾಗ್ತದೇನು?

…………………………….

ಡಿವೋರ್ಸು ಬೇಡ ಕಣೋ, ಪ್ಲೀಸ್!

…………………………….

ಸಾಮೂಹಿಕ ರಾಜಿನಾಮೆ ಕೊಡೋಕೆ ಹೊಂಟೀವಿ…

…………………………….

ಖಂಡಿತಾ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬೇಕು!

…………………………….

ಪಾಲಿಗೆ ಬಂದದ್ದು ಪಂಚಾಮೃತ?

…………………………….

ನಾವಾ? ಪಕ್ಷೇತರರು…

…………………………….

b5

ದೇವರನ್ನು ಕಾಣುವ ಸುಲಭ ಉಪಾಯ!

…………………………….

b4

ನಾನು ಗಣಕಾಹಾರಿ!

…………………………….

b3

ಟ್ವಿಟರ್ ಇಲ್ಲದೆ ಇಂಥ ಜಾಗದಲ್ಲಿ ನಿಂತು ಏನುಪಯೋಗ!

…………………………….

b2

ನಾವ್ ರೆಡಿ, ಮುಂದಿನ ಸ್ವಯಂವರ ಯಾರದು?

…………………………….

b1

ಕನಸಲ್ಲೂ ಸಾಮಾಜಿಕ ನ್ಯಾಯ!

………………………………………………………………………………………………

c5

ಈತನಿಗೆ ಕಾಯಕವೇ ಕೈಲಾಸ! ನಿಜಕ್ಕೂ!

…………………………….

c4

ನಿನ್ನೊಲುಮೆ ನನಗಿರಲಿ ತಂದೆ, ನಾನಿವನ ಟಿಫನ್ನು ತಿಂದೆ!

…………………………….

c3

ಏ ದೋಸ್ತಿ ಹಮ್ ನಹೀ ಚೋಡೆಂಗೆ..!

…………………………….

c2

ಇದೂ ಸುಲಭ ಶೌಚಾಯಲವೇ… ಆಲಯ ಬಯಲಿನೊಳು, ಬಯಲು ಆಲಯದೊಳು!

…………………………….

c1

ಸೋಂಕು ರಹಿತ ಪ್ರೀತಿ!

…………………………….

b5

ಇದಕ್ಕೆ ಇನ್ಷೂರೆನ್ಸ್ ಇಲ್ಲ ಅಂದ್ರಾ?

…………………………….

b4

ಹಸಿ ಹಸಿ ಪ್ರೀತಿ…
…………………………….

b3

ಪ್ರತಿಮೆಯಾ? ಬೇಡಪ್ಪ… ಅದರ ಹೆಸರೆತ್ತಬೇಡಿ!

…………………………….

b2

ಮಾರ್ಷಲ್ ಆರ್ಟ್ಸ್ ಇನ್ ಮ್ಯಾರೇಜ್!

…………………………….

b1

ಹುಹ್! ಇನ್ನೆಷ್ಟು ಕಾಲ ಈ ಮನುಷ್ಯನನ್ನ ಸಹಿಸಬೇಕೋ…

………………………….

a5

ಅವಳ ನೆನಪು… ಹ್ಹ! ಮರೆಯಬಲ್ಲೆ!

……………………………

a4

ಬೇಲಿಯೊಳಗೆ ಮೇವಿಲ್ಲದಿದ್ದರೆ?

……………………………

a3

ಫ್ರೆಂಡ್ ಶಿಪ್ಪಿಗೆ ಸೈಜ್ ನೋ ಬಾರ್!

……………………………

a2

ಕೈಯೊಳಗೆ ಕಾಲೋ, ಕಾಲೊಳಗೆ ಕೈಯೋ!

……………………………

a1

ಫೋಟೊ ಅಂದ್ರೆ ನಂಗೆ ಸಂಕೋಚ!
……………………………

c5

ಎಲ್ಲರೊಳಗೊಂದಾಗು ಎಂದ ಮಂಕುತಿಮ್ಮ ಎಲ್ಲಿ?

………………………………

c4

ಸ್ಮೈಲ್ ಅಂದ್ರಾ?

………………………………

c3

ನಿಯಮವಿರೋದು ಯಾತಕ್ಕೆ?

………………………………

c2

ಸ್ವರ್ಗಕ್ಕೆ ಏರುವ ನೇರವಾದ(?) ಹಾದಿ?

………………………………

c1

ನಿಮ್ಮ ಯಶಸ್ಸಿನ ಹಾದಿಯನ್ನು ನೀವೇ ನಿರ್ಮಿಸಿಕೊಳ್ಳಿ!

………………………………………………………………………………………………

b5

ನಾ ಎಡ್ಮಂಡ್ ಹಿಲರಿ ಅಲ್ಲಾರಿ!

………………………………

b4

ಸೈಜ್ ಝೀರೋನಾ? ಹಾಗಂದ್ರೆ?

………………………………

b3

ದೇಶ ಕಾಪಾಡೋಕೂ ನಾನೇ ಬೇಕಾ?

………………………………

b2

ಎಲ್ಲಾ ನಿಂದಕರು ಈ ಪೇಪರಲ್ಲೇ ಇರೋವಾಗ ನಂಗೇನು ಕೆಲಸ?

………………………………

b1

ತೇಜಸ್ವಿಯವರ ನಾಯಿ ಆಗಲು ಪ್ರಯತ್ನಿಸಿದ್ದೆ!

……………………………………………………………………………………………….

a51

ಹ್ಹಾ! ನಮ್ ದೇಶಕ್ಕೆ ಮೂರು ಆಸ್ಕರ್ ಬಂತಾ?

………………………………

a42

ಅಬ್ಬೋ ನನ್ ನರ್ಸರಿ ನಾಳೆ ಶುರುವಾಗುತ್ತೆ!

……………………………….

a31

ಒಲಂಪಿಕ್ಸಿಗೆ ತಯಾರಿ!

……………………………….

a21

ನಾನೂ ಇಂಡಿಯನ್ ಐಡಲ್ ಆಗ್ಬೇಕು!

………………………………

a12

ಯಾವ ಹುತ್ತದೊಳಗೆ ಯಾವ ಹಾವೋ ಅಂತೀರಾ?

…………………………………………………………………………………………………

b5

ಈತನೇ ಎಂಪ್ಲಾಯಿ ಆಫ್ ದ ಇಯರ್!

……………………………….

b4

ಈ ಕೆಲಸದ ಮುಂದೆ ನಿಮ್ಮದ್ಯಾವ ಲೆಕ್ಕ ಬಿಡ್ರಿ…

……………………………….

b3

ಯಾರಿವನು ಹುಚ್ಚ! ನನ್ನ ಕಣ್ಣಲ್ಲಿ ವಿಶ್ವ ಕಂಡಿತಂತೆ!

……………………………….

b2

ನಾನು ಡಿಟೆಕ್ಟಿವ್ ಡಾಗ್‍ರಾಜ್!

……………………………….

b1

ಏಯ್, ಯಾರದು ಪರ್ಮಿಶನ್ ಇಲ್ದೆ ಫೊಟೊ ತೆಗಿತಿರೋದು!

…………………………………………………………………………………………………

a5

ನಾನ್ ಸ್ವಲ್ಪ ದಪ್ಪ ಆಗಿದ್ದೀನಂತೆ ಹೌದಾ?

……………………………….

a4

ಹೌದು, ಈ ಕೊಳಕು ಮನುಷ್ಯರನ್ನೆಲ್ಲಾ ಯಾರು ಒಳಕ್ಕೆ ಬಿಟ್ಟಿದ್ದು?

……………………………….

a3

ನನ್ ಫಿಲ್ಮಿಗೆ ಹಿರೋಯಿನ್ ಹುಡ್ತಾ ಇದ್ದೀನಿ…

……………………………….

a2

ನನ್ನ ಸಹ ಲೇ ಆಫ್ ಮಾಡಿದ್ದಾರೆಏನು ಮಾಡಲಿ?

……………………………….

a1

ನನ್ನೆಜಮಾನ್ರು ಕಾರಲ್ಲಿ ವಾಕಿಂಗು ಮಾಡಿಸ್ತಿದ್ರು

…………………………………………………………………………………………………

t5

ರೆಟೈರ್ ಮೆಂಟ್ ಆದ ಮೇಲೆ ಏನು ಮಾಡಬೇಕು ಅಂದ ಯೋಚಿಸ್ತಿದಿದೀವಿ.

……………………………….

t4

ನಂಗೊಂದು ಗಂಡು ನೋಡ್ತೀರಾ…

……………………………….

t3

ಟಿಶ್ಯೂ ಬಳಸೋದು ಹೇಗೆ ಅನ್ನೋ ಮ್ಯಾನುಯಲ್ ಹುಡುಕ್ತಿದ್ದೆ…

……………………………….

t2

ನಾನು ಹಚ್ ರೂಪದರ್ಶಿಯಾಗ್ಬೇಕಿತ್ತು, ಮೋಸ ಮಾಡ್ಬಿಟ್ರು!

……………………………….

t1

ಡಿಲೆವರಿ, ಡೈರೆಕ್ಟ್‌ಲಿ ಫ್ರಂ ಸ್ವರ್ಗ…

…………………………………………………………………………………………………

s5

ಈ ಪ್ರಪಂಚದ ಬಗ್ಗೆ ತಲೆ ಕೆಡಿಸ್ಕೊಂಡು ಸಾಕಾಗೋಯ್ತು!

……………………………….

s4

ಈ ಥರ ನಾನು ಹಾಡೋದನ್ನೇ ಆ ಹಿಮೇಶ್ ರೇಶ್ಮಿಯಾ ಕಾಪಿ ಮಾಡೋದು!

……………………………….

s3

ಈ ಪೇಪರ್ ಬ್ಯಾಗಲ್ಲಿ ಕೂತು ಭೈರಪ್ಪನವರ ಆರ್ಟಿಕಲ್ಲು ಓದ್ತಿದ್ದೀನಿ! ಆ..ಆಅ…

……………………………….

s2

ಸ್ವಲ್ಪ ಪ್ರಯತ್ನ ಪಟ್ಟಿದ್ರೆ ನಾನೇ ಮುಂಗಾರು ಮಳೆ ಹೀರೋ ಆಗ್ತಿದ್ದೆ ಕಣ್ರೀ…

……………………………….

s1

ಸುಮ್ನೆ ಬುದ್ಧಿವಂತಿಕೆ ಪರೀಕ್ಷೆ ಮಾಡೋಕೆ!

…………………………………………………………………………………………………

ನಾನಾ? ನಾನು ಮಾಜಿ ಐಟಿ ಉದ್ಯೋಗಿ!

……………………………….

ನಾನು ಮುಂಚೆ ಬಿಪಿಓದಲ್ಲಿದ್ದೆ!

……………………………….

ಊಹುಂ, ಆ ಬ್ಯಾಂಕು, ನನ್ನದಲ್ಲ!

……………………………….

ಮತ್ತಿನ್ನೇನು? ಹಿಡಿದದ್ದು ಹುಲಿ ಅಂದುಕೊಂಡಿದ್ರಾ ಮಿಸ್ಟರ್ ನಾರಾಯಣ ಮೂರ್ತಿ?

……………………………….

ಗ್ಲೋಬಲ್ ಮೆಲ್ಟ್ ಡೌನ್ ಅಂತೆ! ನನ್ನ ಗ್ಲೋಬು ಎಂದೂ ಮೆಲ್ಟ್ ಆಗಲ್ಲ!

……………………………….

ಇವತ್ತು ನನ್ನ ಶೇರು ಎಷ್ಟು ಬಿತ್ತಪ್ಪಾ!

…………………………………………………………………………………………………

ಧ್ಯಾನವೂ ಅಲ್ಲ, ಸೀರಿಯಸ್ಸೂ ಅಲ್ಲ, ಬೆಳಗ್ಗೆಯಿಂದ ಮೋಷನ್ ಆಗಿಲ್ಲ!

……………………………….

ಒಲಿಂಪಿಕ್ಸಿಗೆ ನನ್ನ ಕಳಿಸಿದ್ರೆ ಚಿನ್ನ, ಬೆಳ್ಳಿ, ಕಂಚು ಎಲ್ಲವನ್ನೂ ತರುತ್ತಿದ್ದೆ!

……………………………….

ನನ್ನ ರೆಕ್ರ್ಯೂಟ್ ಪ್ಲೀಸ್, ನಿಮ್ಮ ಕಂಪನಿಗೆ ನಿಷ್ಠನಾಗಿ ಕೆಲಸ ಮಾಡುತ್ತೇನೆ!

……………………………….

ಆಹಾ, ಈ ಸುಖ ಸಿಕ್ಕುವುದು ಯಜಮಾನ ಆಫೀಸಿಗೆ ಕಾಲ್ಕಿತ್ತಿದಾಗಲೇ!

……………………………….

ಯಾವ ಟೂಥ್ ಪೇಸ್ಟು ಅಂದ್ರಾ? ಇದು ಹಲ್ ಸೆಟ್ಟು ಕಣ್ರೀ!

…………………………………………………………………………………………………

ಡಿಲೆವರಿ, ಡೈರೆಕ್ಟ್‌ಲಿ ಫ್ರಂ ಸ್ವರ್ಗ…

……………………………….

ನಾನು ಹಚ್ ರೂಪದರ್ಶಿಯಾಗ್ಬೇಕಿತ್ತು, ಮೋಸ ಮಾಡ್ಬಿಟ್ರು!

……………………………….

ಹೆರಿಗೆಗೆ ತವರು ಮನೆಗೆ ಹೋಗ್ತಿದ್ದೀನಿ…

……………………………….

ಇದು ನನ್ನ ಫೇವರೆಟ್ ಪೆಟ್!
……………………………….

ಅಯ್ಯೋ ಮತ್ತೆ ಸೋಮವಾರನಾ…?

……………………………………………………………………………………………………

ನನ್ನನ್ನ ನೋಡಿದವ್ರಿಗೆ ರಾಮ್ ಗೋಪಾಲ್ ವರ್ಮಾನ ‘ಫೂಂಕ್’ ನೋಡೋದು ಕಷ್ಟವಲ್ಲ!

………………………………..

ಇನ್ನೆರಡು ದಿನದಲ್ಲಿ ಲೇಟಸ್ಟ್ ಫ್ಯಾಶನ್ ಅಂತ ಟೈಮ್ಸಾಫಿಂಡಿಯಾದ ಪೇಜ್ ಥ್ರೀನಲ್ಲಿ ಬರ್ತೀನಿ ನೋಡಿ!

………………………………..

ಸಿಕ್ಕಳೇನೋ ದ್ರೌಪದಿ….?

………………………………..

ಮಲಗಪ್ಪಾ ಮಲಗು, ಅಮ್ಮ ಇನ್ನೂ ನೆಟ್‌ನಿಂದ ಜೋಗುಳದ ಆಡಿಯೋ ಡೌನ್ ಲೋಡ್ ಮಾಡಿ ಮುಗಿಸಿಲ್ಲ!

………………………………..

ಏನಿಲ್ಲ, ಬೇಡ ಬೇಡ ಅಂದ್ರೂ ಗ್ರಹಣದ ದಿನ ಹೊರಗೆ ಹೋಗಿಬಿಟ್ಟೆ ಕಣ್ರೀ…

………………………………………………………………….

ಮನಮೋಹನ್ ಸಿಂಗರದೂ ಈಗ ಇದೇ ಪಾಡಾಗಿದೆಯಂತೆ ಹೌದಾ?

………………………………..

ಈ ಮನುಷ್ಯರಿಗೆ ಇವತ್ತು ಯಾವ ಬಿಸ್ಕೇಟ್ ಹಾಕಬೇಕು….!
………………………………..

ಏನು ಹಂಗೆ ನೋಡ್ತೀರಿ? ನಾನು ಬೀಜಿಂಗಿಗೆ ಹೊರಟೀನಿ…

………………………………..

ನಾನು ಸಿನೆಮಾ ಹೀರೋ ಆಗಬಹುದಾ? ತಾರೆ ಪೇಡ್ ಪರ್!

………………………………….

ಇವನು ನಿಜವಾದ ಜೀನಿಯಸ್!

……………………………………………………………………..

ಹೂಂ… ಅಣು ಒಪ್ಪಂದದ ಬಗ್ಗೆ ಏನಂತ ತೀರ್ಮಾನಕ್ಕೆ ಬರೋದು!

………………………………….

ನನ್ನ ಎಲ್ರೂ ಅಮಿತಾಭ್ ಬಚ್ಚನ್ ಅಂತಾರೆ ಗೊತ್ತಾ?

………………………………….

ಏನ್ರಿ, ಸ್ವಲ್ಪಾನು ಸೀರಿಯಸ್‌ನೆಸ್ ಇಲ್ವಾ?

………………………………….

ಮುಂಗಾರು ಮಳೆ ಗಣೇಶನ ಹೇರ್ ಸ್ಟೈಲ್ ಬೇಕು ಅಂದೆ, ಹಿಂಗ್ಮಾಡ್ದ!

………………………………….

ಅಯ್ಯೋ… ಬೀಳಬೇಡಪ್ಪ ತಂದೆ. ಆಮೇಲೆ ನಿನ್ನ ಅಳು ಕೇಳೋರು ಯಾರು!

…………………………………………………………………………………………………………

ಈತ ನಿಜವಾದ ‘ಕಲಾನ್ವೇಷಕ’!

………………………………….

ಯಾರು ಮದುವೆಯಾಗ್ತೀರಿ ಅಂತ ಕೇಳಿದ್ರಾ?

………………………………….

ಕಂದಾ ಆ ವೊಡಾಫೋನ್ ಕಂಪನಿಯಿಂದ ದೂರವಿರು!

………………………………….

ಕಸದಿಂದ ರಸ ಇದ್ದ ಹಾಗೆ, ಮಲದಿಂದ ಫಲ!

………………………………….

ಯಪ್ಪಾ ಸರಕಾರ ಗೋಲಿಬಾರ್ ಮಾಡಿಸ್ತಂತೆ!

…………………………………………………………………………………………………………

ಇದ್ಯಾರೋ ಅಮೇರಿಕನ್ ಸರ್ದಾರ್ಜಿಯ ಬುದ್ಧಿವಂತಿಕೆ ಇರ್ಬೇಕು.

………………………………….

ಇದ್ನ ನನ್ ಮನೆ ಅಕ್ವೇರಿಯಮ್ಮಿಗೆ ತಗೊಂಡು ಹೋಗ್ತಿದೀನಿ….

………………………………….

ಏನ್ಮಾಡೋಕಾಗುತ್ತೆ? ವ್ಯಕ್ತಿಗಳು ದ್ವೀಪವಾದ ಹಾಗೆ ಉಪಕರಣಗಳು ಬೇಕಾಗ್ತವಲ್ಲಾ?

………………………………….

ಇದು ಡ್ಯೂರಾಫ್ಲೆಕ್ಸ್ ಹಾಸಿಗೆ ಅಂದುಕೊಂಡಿದ್ದೆ ಕಣ್ರೀ, ಏನನ್ಯಾಯ?!

………………………………….

ಸರಕಾರ ಏನೂ ಬಂತು, ಆದರೆ ಜನರ ಕೆಲಸಗಳು ಆಗ್ತವಾ?

…………………………………………………………………………………………………………

ಅದೇನೋ ಗಾದೆ ಇದೆಯಂಥಲ್ಲ, ನಾಯಿಗಿಂತ ಬೆಲ್ಟು ದೊಡ್ಡದು ಅಂತ!

………………………………….

ಇದು ಇಂಟರ್ ಕ್ಯಾಸ್ಟು ಮಾರೇಜು!

………………………………….

ಏನು ಹಾಗೆ ನೋಡ್ತೀರಿ? ನೀವು ಅಷ್ಟೇ ನಿಮ್ ನಿಮ್ ಬಾಸ್ಕೆಟ್‌ಗಳಲ್ಲೇ ಬದುಕ್ತೀರಿ…

………………………………….

ನಗೋದು ಹೆಂಗೆ ಅಂತ ಕೇಳಿದ್ರಾ?

………………………………….

ತಡವಾದ ಜ್ಞಾನೋದಯ!

………………………………………………………………………………………………..

ಮುಖ ತೊಳೆದ್ರೆ ಹುಡುಗಿ ಬೀಳ್ತಾಳಾ?

………………………………….

ನಂಗೆ ಯಾರ್ಯಾರು ಎಷ್ಟೆಷ್ಟು ಬಿಡ್ ಮಾಡ್ತಾರೋ!

………………………………….

ನಮ್ಮನ್ನ ಕುಡಿದೇ ಅಲ್ವಾ ಅವ್ನು ಗಾಡಿ ಓಡಿಸಿದ್ದು…

………………………………….

ಫ್ಯಾನ್ಸಿ ಡ್ರೆಸ್ ಅಲ್ರೀ ಇದೇ ನನ್ನ ಒರಿಜಿನಲ್ ಮುಖ!

………………………………….

ಈಗೇನು ಅಂಥಾ ಸೆಖೆ ಇಲ್ಲಾಪ್ಪ!

…………………………………………………………………………………………………………

ಬಾಯೊಳಗೇನಿದೆ ಅಂತ ಹೇಳಿ ನೋಡೋಣ… ಕಂಪ್ಯೂಟರ್ ಮೌಸ್ ಚೆಕ್ ಮಾಡಿಕೊಳ್ತಿದ್ದೀರಾ…ಹ್ಹಿ..ಹ್ಹಿ

………………………………….

ನಾನು… ಆ ಮುಂಗಾರು ಮಳೆ ದೇವದಾಸನಿಗೆ ಕೈಕೊಟ್ಟವಳು… ನೆನಪಾಯ್ತಾ?

………………………………….

ಯೋಗ ಮಾಡುವಾಗ ನೀವೂ ಹಿಂಗೇ ಕಾಣ್ತೀರಿ… ಯಾಕೆ ನಗ್ತೀರಿ?

………………………………….

ನನ್ನ ಕಣ್ಣಲ್ಲಿ ಆಧ್ಯಾತ್ಮಿಕ ಕಾಂತಿ ಕಾಣುತ್ತೆ ಅಂತಾರಪ್ಪಾ! ಏನಂತೀರಿ?

………………………………….

ಇಂಜಿನಿಯರಿಂಗಾ, ಮೆಡಿಕಲ್ಲಾ ಅಂತ ಯೋಚಿಸ್ತಿದಿಯಾ ಅಮ್ಮಾ…? ಜಗತ್ತಿನಲ್ಲಿರೋದು ಅವೆರೆಡೇನಾ…?

…………………………………………………………………………………………………………

f5.png ದುಡ್ಡಿನ ಸ್ಥಾನ ಯಾವುದಯ್ಯಾ?

………………………………….

f4.pngಆ ಅಮೇರಿಕಾಕ್ಕೆ ತಕ್ಕ ಪಾಠ ಕಲಿಸ್ತೀನಿ!

………………………………….

f3.png ಎಲ್ಲಿ ಹೋಯ್ತಪ್ಪಾ ಆ ಗುಬ್ಬಚ್ಚಿ…?!

………………………………….

f2.pngಏನ್ರಿ… ಇಲ್ಯಾರಿಗೋ ನಗಿಸ್ಬೇಕು ಅಂದ್ರಲ್ಲಾ…

………………………………….

f1.png ನಾನ್ ಸಖತ್ ಕೂಲ್!

…………………………………………………………………………………………………………

e5.pngಇವನು ನಿಜವಾದ ಜೀನಿಯಸ್!

………………………………….

e4.png ಏನು… ಹಂಗೆ ನಗ್ತೀರಿ? ಇಲ್ಲೇನು ಕೋತಿ ಕುಣಿಯುತ್ತಿದೆಯಾ?

………………………………….

e3.png ಹಿಂಗೇ ಇರ್ತಾರೆ ಕಣ್ರೀ ನಿಮ್ಮನ್ನ ನಗಿಸುವ ಜೋಕರ್‌ಗಳು!

………………………………….

e2.png ಹ್ಹ… ಹಿಂಗೆ ನಕ್ಕು ಎಷ್ಟು ಶತಮಾನವಾಗಿದ್ವೋ!

………………………………….

e1.png ನಗದಿರುವ ಬಾಯಿ ಸ್ವಚ್ಛ ಮಾಡ್ಲಿಕ್ಕೆ ಎರಡಲ್ಲ ಸಾವಿರ ಬ್ರಶ್ಶು ಬೇಕಾಗುತ್ತೆ!

…………………………………………………………………………………………………………

d5.png ಪೀಟಾ, ಆಶ್ರಯಾ… ಇವ್ನಿಗೆ ನಾನು ಕಡಿದುಬಿಟ್ಟಿದ್ದೆ ಅದಕ್ಕೇ ಹೀಗಾಗಿದ್ದಾನೆ!

………………………………….

d4.png ಪಾಯಿಖಾನೆಯೇ ಕಾರ್ಖಾನೆ!

………………………………….

d3.png ಒಣ ಹುಲ್ಲು ಅಂತ ಬೀಡಿ ಸೇದಿದ ಕಡ್ಡಿ ಎಸೆದು ಬಿಟ್ಟೀರಾ…!

………………………………….

d2.png ಗ್ಲಾಸು ಡೊಂಕಾದರೆ ಮದ್ಯ ಡೊಂಕೇ?

………………………………….

d1.png ಮೂಗು ಕ್ಲೀನಾಗಿಟ್ಟುಕೊಳ್ಳಬೇಕಲ್ಲವಾ?

…………………………………………………………………………………………………………

c5.png ಟೆಕ್ನಾಲಜಿಯೊಂದಿಗೆ ಅಪ್‍ಡೇಟ್ ಆಗದಿದ್ದರೆ ಹೇಗೆ?

………………………………….

c31.png ಯೋಗ ಎಲ್ಲರಿಗಾಗಿ ಅಂತ ಹೇಳಿದ್ರಲ್ಲಾ…!

………………………………….

c4.png ಇದರಂಥ ನಗ್ನ ಸತ್ಯ ಬೇರೆಲ್ಲಾದರೂ ಇರೋಕೆ ಸಾಧ್ಯವಾ?

………………………………….

c2.png ಮೇಲಿರುವ ಸೂತ್ರಧಾರನೇ, ನಂಗೇ ಯಾಕೆ ಜೋಕರ್ ಪಾತ್ರ ಕೊಟ್ಟೆ?

………………………………….

c1.png ಇದಕ್ಕಿಂತ ಒಳ್ಳೆಯ ಶಾಕ್ ಇದ್ದೀತೇ?!

…………………………………………………………………………………………………………

b1.png ಇದಕ್ಕಪ್ಪಾ ಹೇಳೋದು ಪ್ರೀತಿ ಕುರುಡು ಅಂತ!

………………………………….

b5.jpg ಇವ್ನಪ್ಪಾ ಜೂನಿಯರ್ ಐನ್ ಸ್ಟೀನ್! ತಾರೆ ಜಮೀನಿನಲ್ಲಿ!

………………………………….

b4.png

ಇದಪ್ಪಾ ಫ್ರೆಂಡ್‌ಶಿಪ್ ಅಂದ್ರೆ!

………………………………….

b3.png ಹಾಸಿಗೆ ಇದ್ದಷ್ಟು ಮೈ ಚಾಚು!

………………………………….

b2.png ಇವನ್ಯಾರು ಫೋಟೋಗ್ರಫರ್ ಕೈಗೆ ಸಿಕ್ಕಿ ಬಿದ್ವಿ, ನಮ್ಮ ಗ್ರಹಚಾರ!

…………………………………………………………………………………………………………

a5.jpg ಏನಂತ ಕಮೆಂಟ್ ಬರೀಬೇಕ್ರಿ ಇದಕ್ಕೆ?!

………………………………….

a3.png ಇನ್ನೊಬ್ಬರು ನಿಮಗಿಂತ ಕೀಳು ಅಂತ ಕಂಡಾಗಲೇ ನಿಮಗೆ ನಗೆ ಬರುವುದಾ?

………………………………….

a2.png ಇಷ್ಟೇ! ಇಷ್ಟು ಮಾಡೋಕೆ ದುಡ್ಡು ಕೊಟ್ಟು ಪಾರ್ಕುಗಳಲ್ಲಿ ಸೇರ್ತಾರಂತೆ ನೋಡಿ!

………………………………….

a1.png ಹಿಂಗೆ ಅಣಕಿಸಿದಾಗಲಾದ್ರೂ ನೀವು ನಗ್ತೀರೇನೊ ಅಂತ!

………………………………….

a2.jpg ಖುಶ್ಕುಶಿಯಾಗಿರೋಕೆ ಬಾಲ ಬೇಕಾಗಿಲ್ಲವಾ?

………………………………………………………………………………………………………

61.png ಬೆಳಗಾಗೆದ್ದಾಗ ಜಗತ್ತಿಗೆ ನಿಮ್ಮ ಯಾವ ಮುಖವನ್ನು ತೋರಿಸಲು ಬಯಸುತ್ತೀರಿ?

………………………………….

4.png ಹಹ್ಹ ಅಂತ ನಗೋಕೆ ಹಲ್ಲುಜ್ಜಿರ್ಬೇಕು ಅಂತೇನಾದ್ರೂ ರೂಲ್ಸ್ ಇದೆಯಾ?

…………………………………

22.png ಮುಖ ಹಿಂಗೆ ಇದ್ಬಿಟ್ರೆ ‘ಬುದ್ಧಿಜೀವಿ’ ಆಗಿಬಿಡ್ತಾರಾ?

…………………………………

3.png ಇದೇ ನನ್ನ ಬ್ಯೂಟಿ ಸೀಕ್ರೇಟು!

…………………………………

5.png ಹೆಯ್! ನಗ್ಸೋನು ಸಾವಿರ್ ಜನಕ್ಕೆ ಹತ್ರ…

………………………………………………………………………………………………………

61 Responses to “ನಗೆ ಚಿತ್ರ 1”

 1. Gopinatha Rao ಜನವರಿ 28, 2008 at 10:09 ಫೂರ್ವಾಹ್ನ #

  Very Good
  Keep it up. \

  \
  \

 2. nagenagaaridotcom ಫೆಬ್ರವರಿ 4, 2008 at 10:31 ಅಪರಾಹ್ನ #

  ಥ್ಯಾಂಕೂ….

 3. kiran ಫೆಬ್ರವರಿ 11, 2008 at 2:00 ಅಪರಾಹ್ನ #

  superb……….

 4. agilenag ಮಾರ್ಚ್ 3, 2008 at 6:54 ಅಪರಾಹ್ನ #

  ನಗೆ ಬರಿಸೋಕೆ ಕಾಮೆಡಿಯನ್ಸ್ ಬೇಕಾಗಿಲ್ಲ, ನಾವೂ ನಗಿಸ್ತೀವಿ ಅಂತಾವೆ ಈ ಜನಗಳು ಮತ್ತು ಪ್ರಾಣಿಗಳು.
  ಥ್ಯಾಂಕ್ಸ್ ಫಾರ್ ದಿ ಕಾಮಿಕಲ್ ಫೋಟೋಸ್

 5. nagenagaaridotcom ಮಾರ್ಚ್ 8, 2008 at 4:11 ಅಪರಾಹ್ನ #

  ಧನ್ಯವಾದಗಳು… ನಗಿಸುವುದು ನಮ್ಮ ಧರ್ಮ

 6. kulkarnia84 ಮಾರ್ಚ್ 19, 2008 at 4:57 ಅಪರಾಹ್ನ #

  i laughed, laughed and laughed.

 7. nagenagaaridotcom ಮಾರ್ಚ್ 24, 2008 at 4:18 ಫೂರ್ವಾಹ್ನ #

  and always keep laughing…

 8. chandamama ಮಾರ್ಚ್ 26, 2008 at 1:59 ಅಪರಾಹ್ನ #

  good collectionappa

 9. nagenagaaridotcom ಮಾರ್ಚ್ 26, 2008 at 11:00 ಅಪರಾಹ್ನ #

  chandamama…
  nagarige svagatha…

  nage samrat

 10. Girish ಏಪ್ರಿಲ್ 17, 2008 at 4:44 ಫೂರ್ವಾಹ್ನ #

  Wondeful!!!

 11. Somashekhar.TM ಏಪ್ರಿಲ್ 19, 2008 at 9:59 ಅಪರಾಹ್ನ #

  ok nakkayethu mathenemadli….

 12. sri ಏಪ್ರಿಲ್ 23, 2008 at 4:06 ಫೂರ್ವಾಹ್ನ #

  great photos

 13. nagenagaaridotcom ಏಪ್ರಿಲ್ 25, 2008 at 2:04 ಅಪರಾಹ್ನ #

  girish,
  ಥ್ಯಾಂಕ್ಯು…

 14. nagenagaaridotcom ಏಪ್ರಿಲ್ 25, 2008 at 2:09 ಅಪರಾಹ್ನ #

  ಸೋಮಶೇಖರ್,
  ನಕ್ಕು ಎಂದಿಗೂ ಮುಗಿಯಬಾರದು… ಯಾವಾಗಲೂ ನಗುತ್ತಲೇ ಇರಬೇಕು… ನಗುತ್ತಲೇ ಇರಿ…

  ನಗೆ ಸಾಮ್ರಾಟ್

 15. nagenagaaridotcom ಏಪ್ರಿಲ್ 25, 2008 at 2:14 ಅಪರಾಹ್ನ #

  ಶ್ರೀ,
  ಧನ್ಯಾದಗಳು ಕಣ್ರೀ…

  ನಗೆ ಸಾಮ್ರಾಟ್

 16. basavaraj ಮೇ 30, 2008 at 1:02 ಅಪರಾಹ್ನ #

  ella sakkattagide okay maga all the best

 17. nagenagaaridotcom ಮೇ 30, 2008 at 9:27 ಅಪರಾಹ್ನ #

  ಥ್ಯಾಂಕ್ಸ್ ಗುರೂ….
  ಆಗಾಗ ಬರ್ತಾ ಇರ್ರಿ…..

  ನಗೆ ಸಾಮ್ರಾಟ್

 18. Prashantha uraLa ಜೂನ್ 12, 2008 at 4:45 ಅಪರಾಹ್ನ #

  kelasada ottadadalli ommomme nagu enu annodu marthirthevi…. thumba thanks nimge…

 19. Nage samrat ಜೂನ್ 20, 2008 at 6:35 ಅಪರಾಹ್ನ #

  ಪ್ರಶಾಂತ್,
  ನಗುವು ಮನುಷ್ಯನ ಸಹಜ ಧರ್ಮ. ಅದನ್ನು ಮರೆತು ಅಸಹಜವಾದ ಬದುಕು ಬದುಕಬಾರದು ಎಂದೂ.
  ನಗೆ ನಗಾರಿ ನಿಮ್ಮ ಸಹಜತೆಯನ್ನು ನಿಮಗೆ ನೆನಪಿಸುವಲ್ಲಿ ಸಹಾಯಕವಾಗಿದೆ ಎಂಬುದನ್ನು ತಿಳಿದು ಸಂತೋಷವಾಯಿತು.

  ನಗೆ ಸಾಮ್ರಾಟ್

 20. shamanth vm ಜುಲೈ 2, 2008 at 3:32 ಅಪರಾಹ್ನ #

  wonderfull laughter are in your…………..!

 21. Nage samrat ಜುಲೈ 3, 2008 at 1:40 ಅಪರಾಹ್ನ #

  shamanth,
  its a blog. Thank you very much

  nage samrat

 22. hema ಜುಲೈ 5, 2008 at 12:39 ಅಪರಾಹ್ನ #

  Not the pictures its your comments made me laugh. Great collection Mr. Nage Samrat

 23. Nage samrat ಜುಲೈ 5, 2008 at 12:47 ಅಪರಾಹ್ನ #

  ಹೇಮಾರವರೇ,
  ನಿಮ್ಮ ಮಾತನ್ನು ಕೇಳಿ ನಗೆ ಸಾಮ್ರಾಟರಿಗೆ ಈ ಪುಟದ ಹೆಸರನ್ನೇ ಬದಲಾಯಿಸಬೇಕು ಎಂಬ ಆತಂಕ ಮೂಡಿದೆ. ಇವು ‘ನಗೆ ಚಿತ್ರ’ಗಳು. ಚಿತ್ರಗಳೆಲ್ಲಾ ನಿಮ್ಮ ಮೇಲೆ ಮುನಿಸಿಕೊಂಡಿವೆ ಎಂದು ವರದಿಯಾಗಿದೆ!
  ಧನ್ಯವಾದಗಳು

  ನಗೆ ಸಾಮ್ರಾಟ್

 24. bala ಜುಲೈ 9, 2008 at 12:32 ಫೂರ್ವಾಹ್ನ #

  ಬೊಂಬಾಟಾಗಿದೆ 🙂

 25. Prasad ಜುಲೈ 22, 2008 at 6:15 ಅಪರಾಹ್ನ #

  Nage chitragala jothege, hotte churuguttisi nagisi
  Anaku lekhanadi, thalege bisi muttisuva virata
  Nee Nijadim Nageya samrata.

  Vandanegalondige
  Prasad

 26. Nage samrat ಜುಲೈ 22, 2008 at 7:50 ಅಪರಾಹ್ನ #

  prasad,
  ಚಿತ್ರಗಳಿಗೆ ನಗುವಿನ ಅರ್ಥ ಲೇಪಿಸಿ
  ಮನಸಾರೆ ನಕ್ಕು ಪ್ರಸನ್ನತೆಯ ಜಗತ್ತಿಗೆ ದಾಟಿಸಿ
  ಜಗದಳುವ ಕೊಂಚ ತಗ್ಗಿಸಿ
  ನಗು ನಗುತ್ತಲೇ ಬಾಳು ಸಾಗಿಸಿ…

  ಧನ್ಯವಾದಗಳು
  ನಗೆ ಸಾಮ್ರಾಟ್

 27. ramya ಸೆಪ್ಟೆಂಬರ್ 1, 2008 at 10:45 ಫೂರ್ವಾಹ್ನ #

  awesome.. hahaha thank u verry much

 28. Nage samrat ಸೆಪ್ಟೆಂಬರ್ 1, 2008 at 1:44 ಅಪರಾಹ್ನ #

  u r welcome to nagenagaari ramya

  nagesamrat

 29. Ganesh K ಸೆಪ್ಟೆಂಬರ್ 18, 2008 at 11:08 ಫೂರ್ವಾಹ್ನ #

  Nage saamraataru yaavude hosa post galanna hakadiddalli avara chitravannu nage chitra vibhaagadalli haakalu soochisutteve.

 30. Ranjita H ನವೆಂಬರ್ 11, 2008 at 4:09 ಫೂರ್ವಾಹ್ನ #

  ನಿಮ್ಮ ಬ್ಲೊಗ್ ನೋಡಿದ್ರೆನೇ ಇಸ್ಟೊ೦ದು ನಗು ಬರತ್ತೆ … ಇನ್ನು ನಿಮ್ಮ್ ನೋಡಿದ್ರೆ ಯೆನ್ ಆಗತ್ತೋ ..ಹ್ಹ ಹ್ಹಹ್ಹಹ್ಹ ಹ್ಹಹ್ಹಹ್ಹಹ್ಹಹ್ಹಹ್ಹಹ್ಹ
  intha ondu olle blog namge kottirodakke dhanyavadagalu 😀

 31. Nage samrat ನವೆಂಬರ್ 11, 2008 at 11:14 ಫೂರ್ವಾಹ್ನ #

  ಗಣೇಶರೇ,
  ನಮ್ಮ ಚಿತ್ರವನ್ನು ನಗೆ ಚಿತ್ರಕ್ಕೆ ಹಾಕಲು ಅನೇಕ ಬಾರಿ ಪ್ರಯತ್ನಿಸಿದ್ದೇವೆ. ಆದರೆ ನಮ್ಮ ಫೋಟೊವನ್ನು ವರ್ಡ್ ಪ್ರೆಸ್ಸು ಒಪ್ಪಿಸಿಕೊಳ್ಳುವುದೇ ಇಲ್ಲವಲ್ಲ!

  ನಗೆ ಸಾಮ್ರಾಟ್

 32. nataraj ಜನವರಿ 9, 2009 at 3:05 ಅಪರಾಹ್ನ #

  this is simply wonderfull
  plz continue

 33. d.g. sampath ಮಾರ್ಚ್ 25, 2009 at 10:13 ಅಪರಾಹ್ನ #

  I found one recycling material. damaged toilet commodes could be used as pots in the nursery department. Thanks for the exhibition.

  intaha upyukta double meaning chitragalu barutthirali. anda haage stana roopada feeding bottle chitra nimmallve?iddare prakaTisi. makkaLu haalu kudiyalu chandi hiDiyuttive.

 34. shivkumar ಏಪ್ರಿಲ್ 1, 2009 at 9:14 ಫೂರ್ವಾಹ್ನ #

  superb kanri….Tumbane kushi aayitu…

  • Nage samrat ಏಪ್ರಿಲ್ 2, 2009 at 8:02 ಫೂರ್ವಾಹ್ನ #

   🙂
   ಥ್ಯಾಂಕ್ಯು ಥ್ಯಾಂಕ್ಯು

 35. ಅನಾಮಿಕ ಏಪ್ರಿಲ್ 3, 2009 at 5:23 ಅಪರಾಹ್ನ #

  that is realy trilling , am realy enjoyeed

 36. Lokesh ಜೂನ್ 9, 2009 at 3:48 ಅಪರಾಹ್ನ #

  Very nice

 37. Lokesh ಜೂನ್ 9, 2009 at 3:49 ಅಪರಾಹ್ನ #

  Very Nice…..

  • Nage samrat ಜೂನ್ 9, 2009 at 11:05 ಅಪರಾಹ್ನ #

   thank u

 38. Rekha ಜುಲೈ 29, 2009 at 11:43 ಫೂರ್ವಾಹ್ನ #

  Besaravaagidda manassige tumba muda kottittu nimma Nage Nagaari Dot com. All the best Heege innu innu nage nagari baarisali 🙂

  • Nage samrat ಜುಲೈ 31, 2009 at 2:48 ಅಪರಾಹ್ನ #

   ಇದು ನಾವು ಇಷ್ಟು ದಿನಗಳಲ್ಲಿ ಪಡೆದ ಅತ್ಯುತ್ತಮ ಅಪ್ರಿಸಿಯೇಷನ್ನು. ಧನ್ಯವಾದಗಳು.

   – ನಗೆಸಾಮ್ರಾಟ್

 39. madhu ಆಗಷ್ಟ್ 11, 2009 at 6:46 ಅಪರಾಹ್ನ #

  awesome pictures

 40. Sushma j ಸೆಪ್ಟೆಂಬರ್ 30, 2009 at 10:50 ಫೂರ್ವಾಹ್ನ #

  very good photos. really I enjoyed.

  • Nage samrat ಸೆಪ್ಟೆಂಬರ್ 30, 2009 at 11:18 ಅಪರಾಹ್ನ #

   your enjoyment is our reward madam. how you felt about the captions?

   – nage samrat

 41. SHWETHA ಅಕ್ಟೋಬರ್ 5, 2009 at 6:35 ಅಪರಾಹ್ನ #

  such a funny and nice pics

  • Nage samrat ಅಕ್ಟೋಬರ್ 5, 2009 at 8:43 ಅಪರಾಹ್ನ #

   thank you very much!

   -nage samrat

 42. asha ಅಕ್ಟೋಬರ್ 23, 2009 at 2:10 ಅಪರಾಹ್ನ #

  Yeh very nice photos and also very very nice captions i enjoyed a lot

 43. Santosh ನವೆಂಬರ್ 11, 2009 at 2:48 ಅಪರಾಹ್ನ #

  Superb kanri Yenu Anantha heleli e Naguvige karana hudki andre Nim Adresss kodthin saka Super & Ultimate Keep it p:-)

 44. Lokesh ನವೆಂಬರ್ 27, 2009 at 9:16 ಫೂರ್ವಾಹ್ನ #

  Sakkath aagide kanri

 45. JYOTHI ಡಿಸೆಂಬರ್ 28, 2009 at 7:29 ಅಪರಾಹ್ನ #

  NAGE NAGAARI manassige tumba muda kottittu nimma Nage Nagaari this is simply wonderfull !!!
  plz continue.

  • Nage samrat ಜನವರಿ 1, 2010 at 6:32 ಅಪರಾಹ್ನ #

   ಧನ್ಯವಾದ ಜ್ಯೋತಿಯವರೇ. ಆಗಾಗ ಬಂದು ಒದೆಯುತ್ತಿರಿ 🙂

   – ನಗೆ ಸಾಮ್ರಾಟ್

 46. Vishwanath Gudsi ಏಪ್ರಿಲ್ 17, 2010 at 1:57 ಫೂರ್ವಾಹ್ನ #

  tumba chennagide. nanantu manasu tumbi nakke. munduvaresi. namma bembalavide.

  • Nage samrat ಏಪ್ರಿಲ್ 17, 2010 at 1:10 ಅಪರಾಹ್ನ #

   ಥ್ಯಾಂಕ್ಸು ಕಣ್ರೀ

  • Nage samrat ಏಪ್ರಿಲ್ 17, 2010 at 1:23 ಅಪರಾಹ್ನ #

   ನಿಮ್ಮ ಬೆಂಬಲಕ್ಕೆ ನಾವು ಚಿರಋಣಿ, ಆಗಾಗ ನಗಾರಿ ಬಾಗಿಲು ಒದೆಯುತ್ತಿರಿ, ಪ್ರತಿಕ್ರಿಯೆಗಳನ್ನು ಒಗೆಯುತ್ತಿರಿ

   ಇತಿ, ಸಾಮ್ರಾಟ್

 47. somashekar ಸೆಪ್ಟೆಂಬರ್ 30, 2010 at 12:48 ಅಪರಾಹ್ನ #

  it is a difrent and very good collections

 48. prasad ಫೆಬ್ರವರಿ 2, 2011 at 2:19 ಅಪರಾಹ್ನ #

  Thumba chennagide..Onderadu nodona antha shuru madde..but couldn’t resist..yella nage okkisuthade…
  good thinking…

 49. ವಿಶ್ವನಾಥ ಗುಡಸಿ ಸೆಪ್ಟೆಂಬರ್ 4, 2011 at 7:05 ಅಪರಾಹ್ನ #

  ಸನ್ಮಾನ್ಯ,
  ನಗೆ ಸಾಮ್ರಾಟರಿಗೆ ನಮಸ್ಕಾರಗಳು. ನಾನು ತುಂಬಾ ದಿನದಿಂದ ನಗೆನಗಾರಿಗೆ ಭೇಟಿ ಮಾಡಿರಲಿಲ್ಲ. ಇವತ್ತು ಸ್ವಲ್ಪ ನಗೋಣ ಎನಿಸಿ ಮತ್ತೆ ಬಂದಿದೆ. ಆದರೆ ಇಲ್ಲಿರುವ ಚಿತ್ರಗಳೆಲ್ಲ ಹೆಚ್ಚು-ಕಡಿಮೆ ಹಳೆಯವು ಎನಿಸುತ್ತಿದೆ. ಮನಸು ಬಿಚ್ಚಿ ನಗಲು ಆಗುತ್ತಿಲ್ಲ. ತಾವು ಹೊಸ ಹೊಸ ಚಿತ್ರಗಳು, ಬರಹಗಳನ್ನು ಅಪಡೇಟ್ ಮಾಡಬೇಕಾಗಿ ವಿನಂತಿ. ಆದರೂ ಬೇಸರ ಮಾಡಿಕೊಳ್ಳಬೇಡಿ. ಮನಸಾರೆ ನಕ್ಕಿದ್ದೇನೆ.

 50. veeresh ಜನವರಿ 5, 2012 at 8:57 ಫೂರ್ವಾಹ್ನ #

  0

  0

  Rate This

  […] Posted by Nage samrat in ಇತರೆ. Tagged: ದೇವರ ಕಾಣಲು ಸುಲಭ ಉಪಾಯ, ನಗೆ ಚಿತ್ರ, ನಗೆ ನಗಾರಿ ಡಾಟ್ ಕಾಮ್. Leave a Comment ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’ […]

Trackbacks/Pingbacks

 1. ನಗಲೊಂದು ಚಿತ್ರ « ನಗೆ ನಗಾರಿ ಡಾಟ್ ಕಾಮ್ - ಮಾರ್ಚ್ 4, 2009

  […] March 4, 2009 · No Comments ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’ […]

 2. ಗೆರೆಗಳಲ್ಲಿ ನಗೆ « ನಗೆ ನಗಾರಿ ಡಾಟ್ ಕಾಮ್ - ಆಗಷ್ಟ್ 17, 2009

  […] Posted by Nage samrat in ಇತರೆ. Tagged: ನಗೆಚಿತ್ರ, ಸೋಂಕು, ಹಂದಿ ಜ್ವರ. Leave a Comment ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ […]

 3. ತುಟಿಯರಳಿಸುವ ಕೆಮರಾ « ನಗೆ ನಗಾರಿ ಡಾಟ್ ಕಾಮ್ - ಸೆಪ್ಟೆಂಬರ್ 26, 2009

  […] Posted by Nage samrat in ಇತರೆ. Tagged: ದೇವರ ಕಾಣಲು ಸುಲಭ ಉಪಾಯ, ನಗೆ ಚಿತ್ರ, ನಗೆ ನಗಾರಿ ಡಾಟ್ ಕಾಮ್. Leave a Comment ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’ […]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: