
ಸಮಾಧಾನ ಮಾಡಿಕೋ ಯಡ್ಯೂರಪ್ಪ ಮತ್ತೆ ಅಳೋದಿಲ್ಲವಂತೆ
………………………

ಎಂಜಲಾದರೇನು ಬಾಯಾರಿಕೆ ತೀರಿದರೆ ಸಾಕಲ್ಲವೇನು?
………………………

ಮೌಸು ನುಂಗು ಸುಡೋಕು ಬಿಡಿಸು, ಲೈಫು ಇಷ್ಟೇನೇ...
………………………

- ನಗೆ ನಗಾರಿ ಸಾಲುಗಳು ಜೀಬ್ರಾ ಕ್ರಾಸಿಂಗ್ ಲೈನುಗಳು!
………………………

ಇವತ್ತು ಮನೇಲಿ ನಾನೊಬ್ನೇ!
……………………………………………………………………

ಗಣೇಶ ಚೌತಿ ಹತ್ತಿರ ಬಂತಲ್ಲ?
………………………

ಕಡೆಗೂ ಮೆಕ್ ಡೊನಾಲ್ಡ್ಸ್ ಆಫ್ರಿಕಾ ತಲುಪಿತು!
………………………

ರಿಯಾಲಿಟಿ ಶೋಗಾಗಿ ಸಿಂಹವಾಗುವ ತಯಾರಿ...
………………………

- ನಿನ್ನೊಳಗೆ ನಾನು, ನನ್ನೊಳಗೆ ನೀನು, ಮಧ್ಯೆ ಕ್ಯಾಮರಾಗೆ ಕೆಲಸ ಏನು?
………………………

- ಏನ್ ಮಾಡೋದು ಲೈಫಲ್ಲಿ ರಿಸ್ಕು ಇದ್ದದ್ದೇ!
……………………………………………………………………

ನಮ್ಮ ಸಂಸಾರಕ್ಕೆ ಕಾಫಿ ಕಪ್ಪೇ ಆಧಾರ!
………………………

ಪಕ್ಷಾಂತರ ಅಷ್ಟು ಸುಲಭವಾ ಬಂಗಾರಪ್ಪ?
………………………

ನಾನು ಮುಂದಿನ ಮಿಸ್ ಯೂನಿವರ್ಸು!
………………………

ನಿತ್ಯಾನಂದನ ಉತ್ತರಾಧಿಕಾರಿ ನಾನಾಗಬಹುದಾ?
………………………

ನಾವು ಯಡ್ಡಿಯವರ ಮಂತ್ರಿಮಂಡಲ ಸೇರೋಕೆ ಬಂದ್ವಿ...
………………………

ನನ್ ಬಾಡಿ ಗಾರ್ಡು...
……………………..

ನಾಗರೀಕನಾಗುವುದಕ್ಕೆ ಪ್ರಯತ್ನಿಸ್ತಾ ಇದೀನಿ...
…………………….

ನನ್ ಕಂಪ್ಯೂಟರ್ ಮೌಸ್‍ನ ಏನ್ ಮಾಡ್ದೆ ಹೇಳು!
……………………..

ನಾನ್ ಸಾಯಿಬಾಬ ಅಲ್ಲ ಅಂದ್ರೂ ಕೇಳ್ತಿಲ್ಲ!
……………………..

ನನ್ ಹಲ್ಲು ಇಷ್ಟು ಸ್ವಚ್ಛ, ನಿಮ್ಮದು?
……………………………………………………………………

ಕಣ್ಣಲ್ಲಿ ಕಣ್ಣಿಟ್ಟು ನೋಡೋಕೆ ಹೋಗಿ ಕತ್ತು ಉಳುಕಿಸಿಕೊಂಡೀರಿ ಜೋಕೆ!
……………………..

ಅವರವರ ಭಾವಕ್ಕೆ, ಅವರವರ ಭಕುತಿಗೆ!
……………………..

ಮಳೆಯಲಿ... ಜೊತೆಯಲಿ... ಸಿಕ್ಕಲಿ ಒಂದಾದರೂ ಇಲಿ!
……………………..

ಆಚಾರವಿಲ್ಲದ ನಾಲಿಗೆ ನಿನ್ನ ಚಾಚೋ ಬುದ್ಧಿಯ ತೋರು ನಾಲಿಗೆ!
……………………..

ಮಸಾಜ್ ಪಾರ್ಲರ್ ಮೊದಲನೇ ಗಿರಾಕಿ!
………………………………………………………………..

ಮುತ್ತು ಕತ್ತಿಗೆ ಕುತ್ತು!
……………………..

ಬಿಟಿಯೋ ನಾಟಿಯೋ ಈ ಬದ್ನೇಕಾಯಿ ಯಾಕೆ ತಿನ್ಬೇಕೋ!
………………..

ಗೋಹತ್ಯೆ ನಿಯಂತ್ರಣಕ್ಕೆ ಕ್ಯಾಂಪೇನ್!
……………………..

ಸದಾನಂದ ಗೌಡ್ರಿಗಿಂತ ಬೆಟರಾ?
………………

ಬಿ ಮೈ ವ್ಯಾಲಂಟೈನ್!
Like this:
Like ಲೋಡ್ ಆಗುತ್ತಿದೆ...
very good
it’s nice pictures
subbu
records
chennagide
ಧನ್ಯವಾದಗಳು
vere nise
super guru:-)
good fueture
beatiful jokes
its nice pictures
Very nice picture with comments…
thumba sogasaagidhe
the cortoons are vey nice.
thank you
super maga/magale
hagella singular nal karibardapa
super
superb!!!!!!!!!!!!!!!!!!!!!!
super