Posts Tagged ‘ವಾರದ ವಿವೇಕ’

ವಾರದ ವಿವೇಕ 31

…………………………………..
ನೀವು ಬದುಕಿರುವಿರೋ ಸತ್ತಿರುವಿರೋ ಎಂದು ಯಾರೂ ಕೇರ್ ಮಾಡುತ್ತಿಲ್ಲ ಅನ್ನಿಸಿದಾಗ ಕರೆಂಟ್ ಬಿಲ್ ಕಟ್ಟುವುದನ್ನು ಮರೆತು ನೋಡಿ.
…………………………………..

Continue reading »

ವಾರದ ವಿವೇಕ 30

……………………………………
ಮದುವೆಯ ನಿರರ್ಥಕ
ಸಂಸಾರ ಬಂಧನ, ಮೋಕ್ಷಕ್ಕೆ
ತಡೆ ಎಂದು ಭಾಷಣ ಕುಟ್ಟುವ ಮೊದಲು
ಎಚ್ಚರ ವಹಿಸಿ: ಸೆಕ್ಷನ್ 377 ವ್ಯಾಖ್ಯಾನ ಬದಲಾಗಿದೆ!
……………………………………

Continue reading »

ವಾರದ ವಿವೇಕ 29

……………………………….
ನೀವಂದುಕೊಂಡದ್ದು
ಸಿಗದಿದ್ದಾಗ
ಸಿಕ್ಕಿದ್ದು ಅನುಭವ
ಅಂದುಕೊಳ್ಳುವುದು ಜಾಣತನ.
……………………………….

Continue reading »

ವಾರದ ವಿವೇಕ 28

……………………………………………………
ಮುಚ್ಚಿದ ಬಾಯಿ ಹೆಚ್ಚು
ಕಾಲುಗಳನ್ನು ಸಂಪಾದಿಸುವುದಿಲ್ಲ. (ತಿಳಿಯಿತೇ?)
……………………………………………………
 

Continue reading »

ವಾರದ ವಿವೇಕ 27

………………………………………………………
ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ.
ಕದಿಯುವುದಿದ್ದರೆ ಆನೆ ಕದ್ದು ಬಿಡಿ,
ನಿಮ್ಮ ಮನೆಯ ಅಡಿಕೆ ಯಾರೋ ಕದ್ದರು ಎಂದು ಗುಲ್ಲೆಬ್ಬಿಸಿ.
- ನಗೆ ಸಾಮ್ರಾಟ್
………………………………………………………

Continue reading »

ವಾರದ ವಿವೇಕ 26

………………………………
ತಪ್ಪನ್ನಾಡುವವರೆಗೂ ನಿಮ್ಮ ಮಾತನ್ನು ಯಾರೂ ಆಲಿಸುತ್ತಿರುವುದಿಲ್ಲ!
………………………………

Continue reading »

ವಾರದ ವಿವೇಕ 25

…………………………………………………………
ಸೆಕ್ಸ್ ಎಂಬುದು ಗಾಳಿ ಇದ್ದ ಹಾಗೆ.
ಎಲ್ಲಿಯವರಗೆ ಅದು ಲಭ್ಯವಿರುತ್ತದೆಯೋ
ಅಲ್ಲಿಯವರೆಗೆ ಅದರ ಪ್ರಾಮುಖ್ಯತೆ
ತಿಳಿಯುವುದಿಲ್ಲ.
                            -ಯಾರೋ

…………………………………………………………

Continue reading »

ವಾರದ ವಿವೇಕ 24

……………………………………………………………………
ಕೆಲವರು ಜ್ಞಾನದ ಕಾರಂಜಿಯಲ್ಲಿ ಮೊಗೆಮೊಗೆದು ನೀರು ಕುಡಿಯುತ್ತಾರೆ ಮತ್ತೆ ಕೆಲವರು ಬಾಯಿ ಮುಕ್ಕಳಿಸಿ ಎದ್ದು ಹೋಗುತ್ತಾರೆ.
-ಅನಾಮಿಕ
……………………………………………………………………

Continue reading »

ವಾರದ ವಿವೇಕ 23

……………………………………………………….
ಅವರನ್ನು ಶೂಟ್ ಮಾಡುವುದು
ಅಪರಾಧ ಎನ್ನುವ ಒಂದೇ ಕಾರಣಕ್ಕೆ
ಹಲವರು ಬದುಕಿರುತ್ತಾರೆ.
……………………………………………………….
(ಕಳೆದ ವಾರದ ವಿವೇಕ)

Continue reading »

ವಾರದ ವಿವೇಕ 20

……………………………………..
ಪುರುಷರಿಗೆ ಸಮಾನರಾಗಬೇಕು
ಎನ್ನುವ ಮಹಿಳೆಯರು
ಮಹತ್ವಾಕಾಂಕ್ಷೆ ಇಲ್ಲದವರು.
……………………………………..

Continue reading »