Archive for the ‘ಬ್ಯಾಡ್ ಟೈಮ್ಸ್ ಆಫ್ ಮೀಡಿಯಾ’ Category

ವಿಜಯ ಕರ್ನಾಟಕ, ಇ‘ಧ’ನ್ನು ಸರಿ ಪಡಿಸಿಕೊಳ್ತೀರಾ?

– ರಂಜಿತ್ ಅಡಿಗ, ಕುಂದಾಪುರ
ಕ್ರಿಕೆಟ್ಟಿನ ಪ್ರಥಮ ಪಾಠವನ್ನು, ಚಿಕ್ಕ ಹುಡುಗರಿಗೂ ಅರಿವಿರುವ ಸಿಲ್ಲಿ
ಮಿಸ್ಟೇಕನ್ನು  ಸಚಿನ್ ತೆಂಡುಲ್ಕರ್ ಮಾಡಿದರೆ, ಅವನಿಗೆ ಏನನ್ನಬೇಕು?
ಈ ಪ್ರಶ್ನೆ ಕಾಡಿದ್ದು ನಿನ್ನೆಯ ( ಜುಲೈ ೧೯) ವಿಜಯ ಕರ್ನಾಟಕವನ್ನು ಓದಿದಾಗ.
ಸಾಪ್ತಾಹಿಕ ಬಿಟ್ಟು ನೋಡಿದರೆ ಸಂಡೇ ವಿಕ ದ ಯೂಎಸ್ಪಿ ಶ್ರೀವತ್ಸ ಜೋಶಿರವರ
ಪರಾಗಸ್ಪರ್ಶ ಮತ್ತು  ಭಟ್ಟರ ಜನಗಳಮನ ಅಂಕಣ ಅನ್ನಬಹುದು. ಬೆಳಗೆರೆ ಬರೆದದ್ದು ಹಾಯ್
ಬೆಂಗಳೂರ್ ಮತ್ತು ದಟ್ಸ್ ಕನ್ನಡ ಓದುಗರನ್ನು ಹೊರತುಪಡಿಸಿ ಅಂತ ಡಿಸ್ ಕ್ಲೈಮರ್
ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಅಲ್ಲಿ ಬಂದದ್ದೇ ಕಾಲಕ್ರಮೇಣ ಇಲ್ಲಿ ಪುನರ್ಜನ್ಮ
ಪಡೆಯುತ್ತದೆ. [...]

Continue reading »