Archive for the ‘ಆರೋಗ್ಯ’ Category

ಮಂದಿ ಜ್ವರದ ಬಗ್ಗೆ ಎಚ್ಚರ!

(ನಗೆ ನಗಾರಿ ಅನಾರೋಗ್ಯ ಬ್ಯೂರೋ)
ಮಂದಿ ಜ್ವರ!
ಹ್ಹ! ಒಂದ್ನಿಮಿಷ ನಿಲ್ಲಿ. ಗಾಬರಿಯಿಂದ ಎದ್ದು ಬಿದ್ದು ಓಡುವ ಅಗತ್ಯವಿಲ್ಲ. ದೂರದಲ್ಲಿರುವ ಹೆಂಡತಿ, ಗಂಡ, ಮಕ್ಕಳಿಗೆ ಫೋನಾಯಿಸಿ ಅವರ ಸುರಕ್ಷತೆ ದೃಢಪಡಿಸಿಕೊಳ್ಳುವ ಧಾವಂತ ಬೇಕಿಲ್ಲ. ಮೊಬೈಲ್ ಹೊರತೆಗೆದು ಗೆಳೆಯರು ಪರಿಚಿತರಿಗೆಲ್ಲಾ ಈ ಹೊಸ ಜ್ವರದ ಬಗ್ಗೆ ಎಚ್ಚರಿಸುವ ಪುಕ್ಕಟೆ ಮೆಸೇಜುಗಳನ್ನು ರವಾನಿಸುವ ಅಗತ್ಯವಿಲ್ಲ. ಸತ್ಯವನ್ನೇ ನೀಡುವ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳದಿರುವ ಪ್ರತಿಜ್ಞೆಗೆ ಕಟ್ಟು ಬಿದ್ದಿರುವ ದಿನದ ಇಪ್ಪತ್ನಾಲ್ಕು ಗಂಟೆಯೂ ಸುದ್ದಿಯೊಪ್ಪಿಸುವ ಟಿವಿ ಚಾನಲುಗಳ ಹಚ್ಚುವ ಆವಶ್ಯಕತೆಯಿಲ್ಲ. ನೈಜವಾದ ಮಾಹಿತಿಯನ್ನು ನೀಡಿ [...]

Continue reading »