ಹಿಂದು ಮುಂದಿನ ಆಲೋಚನೆಯಿಲ್ಲದೆ ಈ ಜಗತ್ತಿನ ಅತ್ಯಂತ ಶ್ರೇಷ್ಠ ಹಾಗೂ ಅತಿ ಪ್ರಮುಖವಾದ ವ್ಯಕ್ತಿ ನಾವು ಎಂದು ನಂಬುವ ನಗೆ ಸಾಮ್ರಾಟ್ ಎಂಬ ಹೆಸರಿನವರಾದ ನಾವು ವಯೋ ವೃದ್ಧರೂ, ಜ್ಞಾನ ವೃದ್ಧರೂ ಆಗಿರುತ್ತೇವೆ.
ಹೀಗಾಗಿ ನಮ್ಮನ್ನು ನಾವು ಬಹುವಚನದಿಂದ ಕರೆದುಕೊಂಡು ಗೌರವಿಸಿಕೊಳ್ಳುತ್ತೇವೆ. ಈ ಸಾಮ್ರಾಜ್ಯದ ಸ್ವಯಂ ಘೋಷಿತ ಸಾಮ್ರಾಟರು ನಾವು, ಶ್ರದ್ಧಾಳು ಪ್ರಜೆಗಳಾದ ನಿಮ್ಮ ಯೋಗಕ್ಷೇಮವೇ ನಮ್ಮ ಬದುಕಿನ ಪರಮ ಧ್ಯೇಯ. ನಾವು ನಿಮ್ಮ ವಿನೀತ ಸೇವಕರಲ್ಲ, ದಯಾಳು ಪ್ರಭುಗಳು.
ಇತ್ತೀಚಿನ ಪ್ರಜಾ ಉವಾಚ