ವಾರದ ವಿವೇಕ 43

20 Aug

……………………………………….

ದೇಹದ ಎರಡೂ ತುದಿಯಲ್ಲಿ ಬೆಳವಣಿಗೆ ನಿಲ್ಲಿಸಿ

ಮಧ್ಯದಲ್ಲಷ್ಟೇ ಮುಂದುವರಿಸಿದವನು

ಮಧ್ಯವಯಸ್ಕ!

……………………………………….

Tags: ,

3 Responses to “ವಾರದ ವಿವೇಕ 43”

  1. ರಂಜಿತ್ August 20, 2010 at 5:40 pm #

    ಪ್ರೇಮವಿವಾಹ ಬಿಡಿ…
    ಅತ್ತ ಪ್ರೇಮವೂ ಫಲಿಸದೇ,
    ಇತ್ತ ಬೇರೆ ಮದುವೆಯೂ ಆಗದೇ..
    ಮಧ್ಯ ಇರುವ,
    ಮದ್ಯ ಕುಡ್ಕೊಂಡಿರುವಾತನೇ
    ಮಧ್ಯವಯಸ್ಕ
    ಅಂದ್ಕೊಂಡಿದ್ದೆ!

    ನಿಮ್ ಮಾತು ಕೇಳಿ ಗ್ನಾನೋದಯ ಆತು..

    • Nage samrat August 20, 2010 at 9:43 pm #

      ನಿಮ್ಮ ಅನುಭವ ಜನ್ಯ ಕವಿತೆಯ ಕಾಲ್ಪನಿಕ ಕಥಾನಾಯಕ ಮಧ್ಯ ವಯಸ್ಕನೇ ಆಗಬೇಕಂತಿಲ್ಲ ಅಲ್ಲವೇ?

      ಉದಯಿಸಿದ ಗ್ನಾನದ ಅಸ್ತಮಾನದ ವೇಳೆಯಲ್ಲಿ ಮದ್ಯ ಹೀರುವುದು ಶ್ರೇಯಸ್ಕರವಲ್ಲ ಎಂದು ನಮ್ಮ ಅವೈದ್ಯಕೀಯ ಮಹಾ ಮಂಡಳಿ ಶಿಫಾರಸ್ಸು ಮಾಡಿದೆ :)

      - ನಗೆ ಸಾಮ್ರಾಟ್

  2. ದರಿದ್ರ ನಾರಾಯಣ ಬ.ಬ. August 21, 2010 at 8:13 pm #

    ಚೆನ್ನಾಗಿದೆ. Middle age is the age of the expanding middle ಎನ್ನುವ ಹಳೆಯ ಇಂಗ್ಲೀಶ್ ಮಾತು ನೆನಪಾಯಿತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.

Join 36 other followers