ಯಡ್ಡಿ ಸಂಪುಟ ಸಚಿವರು ನಾವು!

15 May

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್:

ನಾವು ಯಡ್ಡಿಯವರ ಮಂತ್ರಿಮಂಡಲ ಸೇರೋಕೆ ಬಂದ್ವಿ...

Tags: , , , , ,

5 Responses to “ಯಡ್ಡಿ ಸಂಪುಟ ಸಚಿವರು ನಾವು!”

  1. ರಂಜಿತ್ May 15, 2010 at 12:46 pm #

    ಮಧ್ಯದಲ್ಲಿರುವವರನ್ನು ಸದಾನಂದ ಗೌಡ್ರ ಜಾಗಕ್ಕೂ ಮತ್ತೆ ಎಡಮೂಲೆಯಲ್ಲಿರುವವರನ್ನು ರೆಡ್ಡಿಗಾರು ಜಾಗಕ್ಕೂ ಹಾಕಬೇಕಂತ ಪ್ರಜೆಗಳ ತೀವ್ರ ಕೋರಿಕೆ!

    • Nage samrat May 17, 2010 at 9:52 pm #

      ನಿಮ್ಮ ಕೋರಿಕೆಯನ್ನು ಪರಿಶೀಲನೆಗಾಗಿ ನಮ್ಮ ಅತ್ಯಾಪ್ತ ಚೇಲ ಕುಚೇಲನಿಗೆ ತಲುಪಿಸಲಾಗಿದೆ. ಬಲ ಮೂಲೆಯಲ್ಲಿ ಯಾವುದೋ ಕಾರ್ಯದಲ್ಲಿ ನಿರತವಾಗಿರುವವರನ್ನು ಹಾಲಪ್ಪನವರ ಸ್ಥಾನದಲ್ಲಿ ಕೂರಿಸಲೇಬೇಕೆಂದು ಆತ ಆಗ್ರಹಿಸುತ್ತಿದ್ದಾನೆ…

      • Srinivasa May 28, 2010 at 10:56 am #

        Renukacharyaru elliddare?

  2. gajanan June 2, 2010 at 11:50 am #

    subha elladee sho bisalardu samuta

  3. gajanan June 2, 2010 at 11:51 am #

    subha elladee sho bisalardu samuta shoban

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.

Join 36 other followers