………………………………………………….
ಒಳಗೆ ಕೂತಿರುವುದಕ್ಕಿಂತ
ಎರಡು ಪಟ್ಟು ವೇಗದಲ್ಲಿ
ನೀವು ಹಿಂದೆ ಓಡುವಾಗ
ಚಲಿಸುವ ವಸ್ತುವನ್ನು ಬಸ್ಸು ಎನ್ನಬಹುದು.
………………………………………………….
Tags: ಬಸ್ಸ್ಸು, ವಾರದ ವಿವೇಕ, ಹಿಂದೆ ಓಡುವುದು, vaarada viveka
………………………………………………….
ಒಳಗೆ ಕೂತಿರುವುದಕ್ಕಿಂತ
ಎರಡು ಪಟ್ಟು ವೇಗದಲ್ಲಿ
ನೀವು ಹಿಂದೆ ಓಡುವಾಗ
ಚಲಿಸುವ ವಸ್ತುವನ್ನು ಬಸ್ಸು ಎನ್ನಬಹುದು.
………………………………………………….
Tags: ಬಸ್ಸ್ಸು, ವಾರದ ವಿವೇಕ, ಹಿಂದೆ ಓಡುವುದು, vaarada viveka
ಅರ್ಥವಾಗದ ಗಂಭೀರ ಕವಿತೆಯಂತಿದೆ ಸಾಮ್ರಾಟರೇ… ವಿವೇಕ ತಲೆವರೆಗೂ ಹತ್ತಲಿಲ್ಲ ನೋಡಿ ನಮಗೆ..:)
ನಮ್ಮಾಪ್ತ ಚೇಲ ಕುಚೇಲನ ಆಣೆಗೂ ನಮಗೂ ಅರ್ಥವಾಗಲಿಲ್ಲ. ವಿವೇಕ ಹೇಳಿದ ತೊಣಚಿಯನ್ನಟ್ಟಿಸಿಕೊಂಡು ಹೊರಟಿದ್ದೇವೆ.
- ನಗೆ ಸಾಮ್ರಾಟ್