ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ
ಈ ಸಂಚಿಕೆ ಸ್ಯಾಂಪಲ್:
ಸೋಂಕು ರಹಿತ ಪ್ರೀತಿ!

NANU NINNINNA PRITI MADIDDENE ADARE NINNA GALI MATRA NANAGE TAGALA BARADU NANNA NINNA PRITI ERADU VARSHA MATRA NANU NINA SUMMANE PRITI MADIDDENE TAIM PASE NINU NANNA JOTE MATANADUVAGA YAVAGALU MOS AKIRABEKU I9ADU NANAGU NINAGU HOLLEYADU HELLARU PRANA KOTTU PRITI MADIDARE NANU NINNA HUSIRATAKKE BALI YAGIDDENE HEGENDARE NINNA SONKU ROGA NANAGE TAGALIDE NINU SATTARE NANU SAYATTENE HENDU DACTARE HELIDDARE NANU NINU SUMMANE PRITI MADI NAMMA ROGA VASIYADAMELE NINU YARO NANAGE GITTILLA NANU NINNA PRITI MADIDDU NINNANNU MADUVEYAGALU ALLA NANA ROGA VASIYAGALU ////////// I LOVE YOU //////////////
ನಿಮ್ಮಿಷ್ಟುದ್ದದ ಕಂಗ್ಲಿಷ್ ಪ್ರೇಮ ಪತ್ರವನ್ನು ಓದಿದ ಇಬ್ಬರು ಹಂದಿ ಜ್ವರ ಪೀಡಿತರಲ್ಲಿ ಒಬ್ಬರು ನಿಮ್ಹಾನ್ಸಿಗೂ ಮತ್ತೊಬ್ಬರು ಅದಕ್ಕಿಂತಲೂ ಮೇಲಿನ ವೈಕುಂಟಕ್ಕೂ ಬಿಜಂಗೈದಿರುವರು.
- ನಗೆ ಸಾಮ್ರಾಟ್