ನಗೆ ಚಿತ್ರ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ

 

ಈ ಸಂಚಿಕೆಯ ಒಂದು ಸ್ಯಾಂಪಲ್:

b4

 ಸೈಜ್ ಝೀರೋನಾ? ಹಾಗಂದ್ರೆ?

2 Responses to this post.

  1. Posted by Sushrutha on June 2, 2009 at 9:43 am

    chamarajapeteli idE tharaddu ondu dana ide kanappa.. ond dina nan bikege siDe koDde sikkapatte sathaysitthu!

    Reply

    • Posted by Nage samrat on June 2, 2009 at 11:25 pm

      ಅದು ತನ್ನ ತಾನು ಬೆಬೋ (ಕರೀನಾ) ಅಂದ್ಕೊಂಡು ನಿಮ್ನ ಸೈಫ್ ಅಂದುಕೊಳ್ತೇನೋ!

      - ನಗೆ ಸಾಮ್ರಾಟ್

      Reply

Respond to this post