ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’
ಈ ಸಂಚಿಕೆಯ ಒಂದು ಸ್ಯಾಂಪಲ್:
ಹೂಂ… ಅಣು ಒಪ್ಪಂದದ ಬಗ್ಗೆ ಏನಂತ ತೀರ್ಮಾನಕ್ಕೆ ಬರೋದು!

Posted by sundaranadu on July 17, 2008 at 3:24 pm
ಏನಪ್ಪಾ, ಇದು ಅಣು ಒಪ್ಪಂದದಿಂದ ಎಲ್ಲರ ನಗೆಗೀಡಾಗಿ ಹೋದೆವೆಲ್ಲ ನಾವು…..
Posted by hema on July 19, 2008 at 2:24 pm
ಛೇ ಛೇ ಅಂತಹ ಸಣ್ಣ ವಿಷಯವನ್ನು ಇಂತಹ ಬುದ್ಧೀಜೀವಿಗಳು ಯೋಚನೆ ಮಾಡುವುದೇ?
Posted by Nage samrat on July 19, 2008 at 3:01 pm
ಸುಂದರ ನಂದರೇ,
ನಿಮ್ಮನ್ನು ಹೇಮಾರವರು ಬುದ್ಧಿ ಜೀವಿ ಎಂದು ಕರೆಯುತ್ತಿದ್ದಾರೆ! ಹುಶಾರಾಗಿರಿ!
ನಗೆ ಸಾಮ್ರಾಟ್